ಶಕ್ತಿ ಸ್ಥಳಕ್ಕೆ ಗಣ್ಯರ ಪುಷ್ಪನಮನ

7

ಶಕ್ತಿ ಸ್ಥಳಕ್ಕೆ ಗಣ್ಯರ ಪುಷ್ಪನಮನ

Published:
Updated:
ಶಕ್ತಿ ಸ್ಥಳಕ್ಕೆ ಗಣ್ಯರ ಪುಷ್ಪನಮನ

 ನವದೆಹಲಿ (ಪಿಟಿಐ): ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರ 94ನೇ ಹುಟ್ಟುಹಬ್ಬ ಆಚರಣೆ ನಿಮಿತ್ತ ಶನಿವಾರ ಇಲ್ಲಿನ ಯಮುನಾ ನದಿ ದಂಡೆಯಲ್ಲಿರುವ ಅವರ ಸ್ಮಾರಕ `ಶಕ್ತಿಸ್ಥಳ~ಕ್ಕೆ ಗಣ್ಯರು ಪುಷ್ಪ ನಮನ ಸಲ್ಲಿಸಿದರು.ರಾಷ್ಟ್ರಪತಿ ಪ್ರತಿಭಾ ಪಾಟೀಲ್, ಉಪ ರಾಷ್ಟ್ರಪತಿ ಹಮಿದ್ ಅನ್ಸಾರಿ, ಸೋನಿಯಾ ಗಾಂಧಿ, ಕೇಂದ್ರ ಸಚಿವರಾದ ಗುಲಾಂ ನಬಿ ಅಜಾದ್, ಸುಶಿಲ್ ಕುಮಾರ್ ಶಿಂದೆ ಮತ್ತು ಕೃಷ್ಣ ತೀರಥ್ ಹಾಗೂ ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ  ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry