ಬುಧವಾರ, ಏಪ್ರಿಲ್ 14, 2021
25 °C

ಶಸ್ತ್ರಚಿಕಿತ್ಸೆಗೆ ನೆರವಾಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನನ್ನ ಮಗ ಬಿ ಎನ್ ಶೇಷಾದ್ರಿ (29) ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದಾನೆ.  ಮೂತ್ರಪಿಂಡ ಜೋಡಣೆ ಶಸ್ತ್ರಚಿಕಿತ್ಸೆಗಾಗಿ ಆತನ ಅಜ್ಜಿ ಮೂತ್ರಪಿಂಡ ದಾನ ಮಾಡುತ್ತಿದ್ದಾರೆ.ಇದರ ವೆಚ್ಚ ಅಂದಾಜು ರೂ. 6.35 ಲಕ್ಷ  ಎಂದು ಅಪೊಲೊ ಆಸ್ಪತ್ರೆಗಳ ವೈದ್ಯರು ತಿಳಿಸಿದ್ದಾರೆ. ಈ  ಖರ್ಚು ಭರಿಸುವುದು ನನಗೆ ತೀರಾ ಕಷ್ಟವಾಗಿದೆ.

 

ದಾನಿಗಳು ಸಹಾಯ ಮಾಡಲು ಕೋರುತ್ತೇನೆ. ಬ್ಯಾಂಕ್ ಖಾತೆ ವಿವರ: ಬಿ.ಎನ್ ಶೇಷಾದ್ರಿ, ಕೆನರಾಬ್ಯಾಂಕ್, ಖಾತೆ ಸಂಖ್ಯೆ: 0408101065216.  ಸಂಪರ್ಕ ಸಂಖ್ಯೆ: 8722255925/9663650110. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.