ಶಸ್ತ್ರಚಿಕಿತ್ಸೆ ನೆರವಿಗೆ ಕೋರಿಕೆ

7

ಶಸ್ತ್ರಚಿಕಿತ್ಸೆ ನೆರವಿಗೆ ಕೋರಿಕೆ

Published:
Updated:

ಹೃದಯಕ್ಕೆ ಸಂಬಂಧಪಟ್ಟ ತೊಂದರೆಯಿಂದ ಬಳಲುತ್ತಿರುವ ನನಗೆ ಶಸ್ತ್ರಕ್ರಿಯೆಯ ಅಗತ್ಯ ಇದೆ ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ವೈದ್ಯರು ತಿಳಿಸಿದ್ದಾರೆ. ಇದರ ವೆಚ್ಚ ಸುಮಾರು ಒಂದು ಲಕ್ಷ ರೂಪಾಯಿ ಎಂದಿದ್ದಾರೆ. ಬಡ ಕುಟುಂಬಕ್ಕೆ ಸೇರಿದ ನನಗೆ ಇಷ್ಟೊಂದು ಹಣ ವೆಚ್ಚ ಮಾಡಲು ಅಸಾಧ್ಯ. ದಾನಿಗಳು ಈ ಕೆಳಗಿನ ವಿಳಾಸಕ್ಕೆ ಹಣದ ನೆರವು ಕಳುಹಿಸಬೇಕು ಎಂದು ಕೋರುವೆ.ಮನೆ ಸಂಖ್ಯೆ 24, ಜಿ.ಮುನಿಯಪ್ಪ ಗಾರ್ಡನ್, 2ನೇ ಕ್ರಾಸ್, ಪಿ.ಎಸ್.ಕೆ. ನಾಯ್ಡು ರಸ್ತೆ, ಕಾಕ್ಸ್‌ಟೌನ್, ದೊಡ್ಡಿಗುಂಟ, ಬೆಂಗಳೂರು 560005. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry