ಶಾಂತಲಾ ರಿಯಾಯ್ತಿ ಫ್ಯಾಂಟಸಿ

7

ಶಾಂತಲಾ ರಿಯಾಯ್ತಿ ಫ್ಯಾಂಟಸಿ

Published:
Updated:

ದೀಪಾವಳಿ ಬರುತ್ತಿದೆ. ಹೆಂಗಳೆಯರಿಗೆ ಹಬ್ಬದಲ್ಲಿ ಹೊಸ ರೇಷ್ಮೆ ಸೀರೆ ಉಟ್ಟು ಸಂಭ್ರಮಿಸುವ ಆಸೆ ಸ್ವಾಭಾವಿಕ. ಮದುವೆಯೇ ಆಗಿರಲಿ, ಹಬ್ಬಗಳೇ ಆಗಿರಲಿ ರೇಷ್ಮೆ ಸೀರೆ ಎಂದರೇ ನೆನಪಿಗೆ ಬರುವುದು ಕೈಮಗ್ಗದ ನೇಯ್ಗೆ ಪರಂಪರೆಗೆ ಹೆಸರು ವಾಸಿಯಾದ ಶಾಂತಲಾ ಸಿಲ್ಕ್ಸ್. ಇಲ್ಲಿರುವ ಉತ್ಕೃಷ್ಟ ಗುಣಮಟ್ಟದ ಶುದ್ಧ ರೇಷ್ಮೆ ಸೀರೆಗಳು ಎಲ್ಲರ ಮನಸೆಳೆಯುತ್ತವೆ.ಅದು ದೀಪಾವಳಿ ಅಂಗವಾಗಿ ಅ.27ರ ವರೆಗೆ ಶಾಂತಲಾ ಸಿಲ್ಕ್ ಫ್ಯಾಂಟಸಿ ಸೀರೆ ಉತ್ಸವ ನಡೆಸುತ್ತಿದೆ. ಈ ಅವಧಿಯಲ್ಲಿ ಎಲ್ಲ ಖರೀದಿಗಳ ಮೇಲೆ ಶೇ 50ರ ವರೆಗೂ ರಿಯಾಯ್ತಿ ನೀಡುತ್ತಿದೆ.ಗುಣಮಟ್ಟದ ಜರಿ ಹಾಗೂ ಪರಿಶುದ್ಧ ರೇಶ್ಮೆಯ ಕಾಂಜೀವರಂ, ಧರ್ಮಾವರಂ, ಪೋಚಂಪಲ್ಲಿ, ಪಟೋಲ, ಆರಣಿ, ಬನಾರಸ್ ಸೀರೆಗಳು ಕಣ್ಮನ ಸೆಳೆಯುತ್ತವೆ.ಇವುಗಳಲ್ಲದೇ ಕ್ರೇಪ್, ಶಿಫಾನ್, ಟಸ್ಸಾರ್, ಪ್ರಿಂಟೆಡ್ ಸಿಲ್ಕ್, ಸೌತ್ ಇಂಡಿಯಾ ಕಾಟನ್, ಸಿಂಥೆಟಿಕ್ ಸೀರೆಗಳು ಹಾಗೂ ಪ್ರಸಿದ್ಧ ಮಿಲ್‌ಗಳ ಆಕರ್ಷಕ ವಿನ್ಯಾಸದ ಸೀರೆಗಳು ದೊರೆಯುತ್ತದೆ. ಸ್ಥಳ: ಮೆಜೆಸ್ಟಿಕ್ ಹಾಗೂ ಎಂ ಜಿ ರಸ್ತೆಯಲ್ಲಿರುವ ಶಾಂತಲಾ ಸಿಲ್ಕ್ಸ್ ಮಳಿಗೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry