ಶಾಪರ್ಸ್‌ ಸ್ಟಾಪ್ ರಿಯಾಯ್ತಿ

7

ಶಾಪರ್ಸ್‌ ಸ್ಟಾಪ್ ರಿಯಾಯ್ತಿ

Published:
Updated:

ಗರುಡಾ ಮಾಲ್, ಬನ್ನೇರುಘಟ್ಟ ರಸ್ತೆ ಮತ್ತು ಕೋರಮಂಗಲದ ಫ್ಯಾಷನ್ ಮತ್ತು ಲೈಫ್‌ಸ್ಟೈಲ್ ಉತ್ಪನ್ನಗಳ ಮಳಿಗೆ ಶಾಪರ್ಸ್‌ ಸ್ಟಾಪ್ ಮಾಚ್ 6ರ ವರೆಗೂ ‘ಎಂಡ್ ಆಫ್ ಸೀಜನ್ ಸೇಲ್’ ನಿಮಿತ್ತ ಶೇಕಡ 51ರ ವರೆಗೆ ರಿಯಾಯ್ತಿ ನೀಡುತ್ತಿದೆ. ಶಾಪರ್ಸ್‌ ಸ್ಟಾಪ್ ಮಾತ್ರವಲ್ಲದೆ ಹೋಮ್ ಸ್ಟಾಪ್, ಮದರ್‌ಕೇರ್ ಮಳಿಗೆಗಳು ಹಾಗೂ ಶಾಪರ್ಸ್ ಸ್ಟಾಪ್ ವೆಬ್‌ಸೈಟ್‌ನಲ್ಲಿ ದೊರೆಯುವ ಅಂತರ್ರಾಷ್ಟ್ರೀಯ ಹಾಗೂ ಭಾರತೀಯ ಬ್ರಾಂಡ್‌ಗಳಿಗೂ ಇದು ಲಭ್ಯ.ಇದರ ಹೊರತಾಗಿ ಶಾಪರ್ಸ್‌ ಸ್ಟಾಪ್‌ನ ಗೋಲ್ಡನ್ ಗ್ಲೋ ಫರ್ಸ್ಟ್ ಸಿಟಿಜನ್ ಸದಸ್ಯರಿಗೆ ಉಡುಪು ಖರೀದಿ ಮೇಲೆ ಹೆಚ್ಚುವರಿ ಶೇ 5 ರಿಯಾಯ್ತಿ ದೊರೆಯಲಿದೆ. 

                       

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry