ಬುಧವಾರ, ಮೇ 18, 2022
24 °C

ಶಾಲಾ ಸಮಾರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಾರ್ವೆನ್

ಲಾರ್ವೆನ್ ಎಜುಕೇಶನಲ್ ಸೆಂಟರ್; ಕಾಲೇಜಿನ  ವಾರ್ಷಿಕೋತ್ಸವ. ಅತಿಥಿಗಳು: ಜೀವನ್ ಕುಮಾರ್ ಗಾಂವಕರ್, ಮಹೇಶ ಜೋಶಿ, ಡಾ.ಸುರೇಶ್ ವಿ.ನಂದಗೌಡರ್. ಸ್ಥಳ: ಆನೇಕಲ್ ರಸ್ತೆ, ಚಂದಾಪುರ. ಬೆಳಿಗ್ಗೆ 10.ಎಕ್ಸ್‌ಪ್ಲೋರ್

ಮ್ಯಾಕ್ಸ್ ಮುಲ್ಲರ್ ಹೈಸ್ಕೂಲ್: ಎಕ್ಸ್‌ಪ್ಲೋರ್ 2011 ವಸ್ತುಪ್ರದರ್ಶನ. ಸ್ಥಳ: ಕೆಎಚ್‌ಬಿ ಬಡಾವಣೆ, ಬಸವೇಶ್ವರ ನಗರ. ಬೆಳಿಗ್ಗೆ 9.30 ರಿಂದ ಸಂಜೆ 5.30.ಮಾಡರ್ನ ಶಾಲೆ

ಮಾಡರ್ನ್ ಇಂಗ್ಲಿಷ್ ಸ್ಕೂಲ್: ಮೋಜಿನ ಜಾತ್ರೆ, ಸಾಂಸ್ಕೃತಿಕ ಹಬ್ಬ. ಇಲ್ಲಿ ಸಮೂಹ ನೃತ್ಯ, ಒಂದು ನಿಮಿಷದ ಸ್ಪರ್ಧೆ, ಹೌಸಿ, ಸ್ಥಳದಲ್ಲೇ ಚಿತ್ರ ಬಿಡಿಸುವುದು ಮುಂತಾದ ಸ್ಪರ್ಧೆ. ಶೈಕ್ಷಣಿಕ ಆಟಿಗೆಗಳು, ಮಕ್ಕಳಿಗೆ ಮನರಂಜನಾತ್ಮಕ ಆಟಗಳು, ಆಹಾರದ ಮಳಿಗೆಗಳೂ ಇರುತ್ತವೆ. ಸ್ಥಳ: 13ಎ, ನರಸಿಂಹಯ್ಯ ಲೇಔಟ್, ಆರೇಹಳ್ಳಿ, ಚಿಕ್ಕಲಸಂದ್ರ. ಬೆಳಿಗ್ಗೆ 9.45ರಿಂದ ಸಂಜೆ 5.ಎಂಇಎಸ್

ಎಂಇಎಸ್ ಕಿಶೋರ್ ಕೇಂದ್ರ: ಪದವಿ ಪ್ರದಾನ ಸಮಾರಂಭ.  ಸ್ಥಳ: ನಂ.62, ಬ್ರಾಹ್ಮಿ 10ನೇ ಮೇನ್ 15ನೇ ಕ್ರಾಸ್, ಮಲ್ಲೇಶ್ವರ. ಸಂಜೆ 6.ಬ್ಲಾಸಂ

ಬ್ಲಾಸಂ ಸ್ಕೂಲ್: ಸಾಂಸ್ಕತಿಕ ಸಂಜೆ. ಅತಿಥಿಗಳು: ಎಸ್.ಮುನಿರಾಜು, ಪಿ.ಕೆ.ಶೆಟ್ಟಿ, ಜಾನ್ ದೇವರಾಜ್, ರೂಪ ಅಯ್ಯರ್, ಬಿ.ಆರ್.ಚಂದ್ರಶೇಖರ್. ಸ್ಥಳ: ಬೆಂಗಳೂರು ಉತ್ತರ ಜಿಲ್ಲಾ ಸ್ಟೇಡಿಯಂ, ಎಂಇಐ ಬಡಾವಣೆ. ಸಂಜೆ 5.  g

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.