ಶಾಲೆಗೆ ಗ್ರೆನೇಡ್ ತಂದ ಬಾಲಕಿ!

7

ಶಾಲೆಗೆ ಗ್ರೆನೇಡ್ ತಂದ ಬಾಲಕಿ!

Published:
Updated:

ಮೆಕ್ಸಿಕೊ ನಗರ (ಐಎಎನ್‌ಎಸ್/ಇಎಫ್‌ಇ): ಮೆಕ್ಸಿಕೊದ ಮೊರೆಲ್ಸ್ ರಾಜ್ಯದ ಕೌಟ್ಲ ನಗರದ ಪ್ರಾಥಮಿಕ ಶಾಲೆಗೆ ಒಂಬತ್ತು ವರ್ಷದ ಬಾಲಕಿಯೊಬ್ಬಳು ಗ್ರೆನೇಡ್ ತೆಗೆದುಕೊಂಡು ಬಂದಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಶಾಲಾ ಆಡಳಿತ ಮಂಡಳಿ ತಕ್ಷಣವೇ ತುರ್ತು ಕರೆ ಮಾಡಿದ್ದರಿಂದ ಸೇನಾ ತುಕಡಿ, ಅಗ್ನಿಶಾಮಕ ದಳ, ತುರ್ತು ನಿರ್ವಹಣಾ ಸಿಬ್ಬಂದಿ ಒಟಿಲಿಯೊ ಮೊಮಟನೊ ಶಾಲೆಗೆ ಧಾವಿಸಿದರು. ನಂತರ ಗ್ರೆನೇಡ್‌ನ್ನು ಅವರಿಗೆ ಒಪ್ಪಿಸಲಾಯಿತು. ತನಿಖೆ ಆರಂಭವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry