ಶಾಶ್ವತ `ಹೇರ್ ಡೈ'!

7

ಶಾಶ್ವತ `ಹೇರ್ ಡೈ'!

Published:
Updated:

ವಾಷಿಂಗ್ಟನ್ (ಪಿಟಿಐ): ನರೆಗೂದಲು ಮರೆಮಾಚುವವರಿಗೆ ಇಲ್ಲೊಂದು ಸಂತಸದ ಸುದ್ದಿ.  ಬಿಳಿಗೂದಲಿಗೆ ಶಾಶ್ವತವಾಗಿ ಹೊಂಬಣ್ಣ (ಕಂದು ಬಣ್ಣ) ನೀಡುವ `ಹೇರ್ ಡೈ' ಅನ್ನು ಸಂಶೋಧಿಸಿರುವುದಾಗಿ ಫ್ರಾನ್ಸ್‌ನ  ವಿಜ್ಞಾನಿಗಳು ಹೇಳಿಕೊಂಡಿದ್ದಾರೆ. ಶಾಶ್ವತ ಹೊಂಬಣ್ಣ ನೀಡುವುದಕ್ಕಾಗಿ ಚಿನ್ನದ ಅತೀ ಸಣ್ಣಕಣಗಳಿಂದ `ಹೇರ್ ಡೈ' ಅನ್ನು ಮೊದಲ ಬಾರಿಗೆ ಆವಿಷ್ಕರಿಸಿರುವುದಾಗಿ ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry