ಶಿಕ್ಷಕರ ನೇಮಕ ವಿಳಂಬ ಅಂತ್ಯವಾಗಲಿ

7

ಶಿಕ್ಷಕರ ನೇಮಕ ವಿಳಂಬ ಅಂತ್ಯವಾಗಲಿ

Published:
Updated:

ಸರ್ಕಾರವು 2006 ರಲ್ಲಿ 629 ಪ್ರೌಢಶಾಲಾ ಶಿಕ್ಷಕರನ್ನು ನೇಮಕ ಮಾಡಿದ್ದು,ಗೆಜೆಟ್‌ನಲ್ಲಿ  ಆಯ್ಕೆಪಟ್ಟಿಯನ್ನು ಸಹ ಪ್ರಕಟಿಸಿರುತ್ತದೆ. ಆದರೆ ಸರ್ಕಾರ ಇದುವರೆಗೂ ಸಹ ನೇಮಕಾತಿ ಆದೇಶವನ್ನು ಕೂಡದಿರುವುದು ವಿಪರ್ಯಾಸ.ನ್ಯಾಯಾಲಯದಲ್ಲಿರುವ ಪ್ರಕರಣ (ನಂ-355/28/4/2011)ಕ್ಕೂ ಮತ್ತು ನೇಮಕಾತಿಗೂ ಯಾವುದೇ ಸಂಬಂಧವಿಲ್ಲದಿದ್ದರೂ ಸಹ ಈ ಪ್ರಕರಣವನ್ನು ಒಂದು ನೆಪವಾಗಿಟ್ಟುಕೂಂಡು ಸರ್ಕಾರ ವಿನಾ ಕಾರಣ ವಿಳಂಬಮಾಡುತ್ತಿದೆ.

 

ಅನೇಕ ಶಾಲೆಗಳು ಶಿಕ್ಷಕರ ಕೂರತೆ ಅನುಭವಿಸುತ್ತಿವೆ. ಅದ್ದರಿಂದ ಶಿಕ್ಷಕರ ಆಯ್ಕೆಯಲ್ಲಿ ಇರುವ  ಗೂಂದಲಗಳನ್ನು ನಿವಾರಿಸಿಕೊಂಡು ತಕ್ಷಣ 629 ಮುಖ್ಯಶಿಕ್ಷಕರಿಗೆ ನೇಮಕಾತಿ ಆದೇಶ ನೀಡುವಂತಾಗಲಿ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry