ಶಿರಡಿ ಸಾಯಿಬಾಬಾ ದೇಗುಲಕ್ಕೆ 401 ಕೋಟಿ ದೇಣಿಗೆ

7

ಶಿರಡಿ ಸಾಯಿಬಾಬಾ ದೇಗುಲಕ್ಕೆ 401 ಕೋಟಿ ದೇಣಿಗೆ

Published:
Updated:

ಶಿರಡಿ, ಮಹಾರಾಷ್ಟ್ರ (ಪಿಟಿಐ): ರಾಜ್ಯದ ಅಹಮದ್‌ನಗರ ಜಿಲ್ಲೆಯ ಪ್ರಸಿದ್ಧ ಶಿರಡಿ ಸಾಯಿಬಾಬಾ ದೇವಾಲಯಕ್ಕೆ ಕಳೆದ ವರ್ಷ (2011ರಲ್ಲಿ) ಭಕ್ತಾದಿಗಳಿಂದ 36 ಕೆಜಿ ಚಿನ್ನ ಮತ್ತು 401 ಕೋಟಿ ರೂಪಾಯಿಗಳಷ್ಟು ನಗದು ಹಣ ಸಂಗ್ರಹವಾಗಿದೆ.ಇದು 2010ನೇ ಸಾಲಿಗೆ ಹೋಲಿಸಿದರೆ ಶೇ 20ರಷ್ಟು ಅಧಿಕವಾಗಿದೆ ಎಂದು ಶಿರಡಿ ಸಾಯಿಬಾಬಾ ಟ್ರಸ್ಟ್‌ನ ಕಾರ್ಯ ನಿರ್ವಾಹಕ ಅಧಿ ಕಾರಿ ಕಿಶೋರ್ ಮೋರೆ ಹೇಳಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry