ಶುಕ್ರವಾರ, ಮೇ 14, 2021
29 °C

ಶಿಲಾ ಶಾಸನ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಗಡಿ: ತಾಲ್ಲೂಕಿನ ರಂಗೇನಹಳ್ಳಿ ಬಳಿ ಹೊಲದ ಬೇಲಿ ಕತ್ತರಿಸುತ್ತಿದ್ದಾಗ ಹಳೆಗನ್ನಡದ ಶಿಲಾ ಶಾಸನವೊಂದು ಪತ್ತೆಯಾಗಿದೆ.

ಶಿಕ್ಷಕ ದಂಪತಿ ಗಿರಿಜಮ್ಮ ತೋಂಟದಾರ್ಯ ಅವರಿಗೆ ಸೇರಿದ ಬೇಲಿಯಲ್ಲಿ ಶಾಸನ ದೊರತಿದೆ. ಶಾಸನದ ಮೇಲ್ಭಾಗದಲ್ಲಿ ಶಿವಲಿಂಗವಿದೆ. ಲಿಂಗದ ಅಕ್ಕಪಕ್ಕದಲ್ಲಿ ಸೂರ್ಯ ಚಂದ್ರ ಕೆತ್ತನೆಯಿದೆ. 8ಅಡಿ ಅಗಲ ಮತ್ತು 12 ಅಡಿ ಉದ್ದದ ಬಂಡೆಯ ಮೇಲೆ ಶಿಲಾಶಾಸನವನ್ನು ಬರೆಯಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.