ಶಿವಗಂಗದಲ್ಲಿ ರೌಡಿಗಳಿಗೆ ನೀತಿಪಾಠ

ಬುಧವಾರ, ಜೂಲೈ 17, 2019
24 °C

ಶಿವಗಂಗದಲ್ಲಿ ರೌಡಿಗಳಿಗೆ ನೀತಿಪಾಠ

Published:
Updated:

ಶಶಿಕುಮಾರ್, ಜಿ.ಕೆ. ತಿಪ್ಪೇಸ್ವಾಮಿ ಹಾಗೂ ಜಿ.ಕೆ. ಕೇಶವ್ ನಿರ್ವಹಿಸುತ್ತಿರುವ `ಶಿವಗಂಗ~ ಚಿತ್ರಕ್ಕೆ ಬೆಂಗಳೂರಿನಲ್ಲಿ ನಾಯಕ ಶೋಭರಾಜ್, ಗೋಪಿಕರ್ ಹಾಗೂ ನಾಯಕಿ ಭಾನುರೆಡ್ಡಿ ಅಭಿನಯಿಸಿದ `ಈ ಮಚ್ಚು ಸಿಕ್ಕ ಮೇಲೆ ಯಾರೂ ಬದುಕಿಲ್ಲ, ರೊಚ್ಚಿಗೆದ್ದು ರುಂಡ ತೆಗೆದು ಜೈಲಿಗೋದರೆಲ್ಲ~ ಎಂದು ರೌಡಿಗಳಿಗೆ ನೀತಿಪಾಠ ಹೇಳುವ ಹಾಡೊಂದನ್ನು ಕಪಿಲ್ ನೃತ್ಯ ನಿರ್ದೇಶನದಲ್ಲಿ ಚಿತ್ರೀಕರಿಸಿಕೊಂಡರು. ಆರ್. ಕೆ. (ರಾಜೀವ್ ಕೃಷ್ಣ) ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕೆ ಜೆ.ಜೆ. ಕೃಷ್ಣ ಛಾಯಾಗ್ರಹಣ, ಎಲ್.ಎನ್. ಗೂಚಿ ಹಾಗೂ ಡ್ಯಾನಿಲ್ ಸಂಗೀತ, ಕಪಿಲ್ ನೃತ್ಯ ನಿರ್ದೇಶನ, ಕೆ.ಬಾಲು ಸಾಹಸ, ಆರ್.ಡಿ.ರವಿ ಸಂಕಲನ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry