ಶೀಘ್ರ ನಾವು ನಮ್ಮ ಹೆಂಡತಿಯರು

5

ಶೀಘ್ರ ನಾವು ನಮ್ಮ ಹೆಂಡತಿಯರು

Published:
Updated:
ಶೀಘ್ರ ನಾವು ನಮ್ಮ ಹೆಂಡತಿಯರು

 ದೊಡ್ಡಬಳ್ಳಾಪುರದ ವಿ. ಶ್ರಿನಿವಾಸಮೂರ್ತಿ ನಿರ್ಮಿಸುತ್ತಿರುವ ಸೀತಾರಾಮ್ ಕಾರಂತ್ ನಿರ್ದೇಶನದ  ‘ನಾವು ನಮ್ಮ ಹೆಂಡತಿಯರು’ ಚಿತ್ರ ಫೆಬ್ರುವರಿ ತಿಂಗಳ ಕೊನೆಯ ವಾರ ಬಿಡುಗಡೆಯಾಗಲಿದೆ. ಈ ಚಿತ್ರಕ್ಕೆ ಸಂಭಾಷಣೆ ಶಶಿಧರ್ ಭಟ್, ಛಾಯಾಗ್ರಹಣ ಆರ್ ಮಂಜುನಾಥ, ಸಂಗೀತ ಎಸ್.ಜೆ.ಪ್ರಸನ್ನ, ಸಂಕಲನ ಗೋವರ್ಧನ್,  ಸಾಹಿತ್ಯ ಶಿವನಂಜೇಗೌಡ, ಕಲೆ ಹೊಸ್ಮನೆಮೂರ್ತಿ, ನೃತ್ಯ ಕಪಿಲ್, ಸಹ ನಿರ್ದೇಶನ ಸತೀಶ್, ನಿರ್ವಹಣೆ ಅಚ್ಯುತ ರಾವ್. ತಾರಾಗಣದಲ್ಲಿ ಹರೀಶ್ ರಾಜ್, ಅಶ್ವಿನಿ, ನೇತ್ರಾ ಶೆಟ್ಟಿ, ಪ್ರಕಾಶ್, ಮುನ್ನ, ಅಕ್ಷತಾ ಶೆಟ್ಟಿ  ಮುಂತಾದವರಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry