ಶುಕ್ರವಾರ, 10-2-1962

7

ಶುಕ್ರವಾರ, 10-2-1962

Published:
Updated:

ಶುಕ್ರವಾರ, 10-2-1962

ಸಿಕ್ ಜನಾಂಗದ ಬಗ್ಗೆತಾರತಮ್ಯ ತೋರಿಲ್ಲ

ನವದೆಹಲಿ, ಫೆ. 9 -  ತನ್ನ ಮುಂದೆ ಮಂಡಿಸಲಾದ ಸಾಕ್ಷ್ಯ ಸಾಹಿತ್ಯಗಳಲ್ಲಿ ಪಂಜಾಬಿನಲ್ಲಿ ಸಿಕ್ ಜನಾಂಗದ ಬಗ್ಗೆ ತಾರತಮ್ಯ ತೋರಲಾಗಿದೆಯೆಂಬುದು ರುಜುವಾತು ಪಟ್ಟಿಲ್ಲವೆಂದು ದಾಸ್ ಕಮಿಷನ್ ವರದಿ ಮಾಡಿದೆ.ಭಾರತದ ಸ್ವಾತಂತ್ರ್ಯಕ್ಕೆನನ್ನ ನೀತಿಯೇ ಕಾರಣ

ಮುಂಬೈ, ಫೆ. 9 - ಕಾಂಗ್ರೆಸ್ ನಾಯಕರು ತಮ್ಮ ಸೂತ್ರವನ್ನು ಒಪ್ಪಿಕೊಂಡ ಪರಿಣಾಮವಾಗಿ ಭಾರತಕ್ಕೆ ಸ್ವಾತಂತ್ರ್ಯ ದೊರಕಿತೆಂದು ಸ್ವತಂತ್ರ ಪಕ್ಷದ ನಾಯಕ ಶ್ರೀ ಸಿ. ರಾಜಗೋಪಾಲಾಚಾರಿಯವರು ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry