ಶುಕ್ರವಾರ 11-2-1961

7

ಶುಕ್ರವಾರ 11-2-1961

Published:
Updated:

ಲುಮುಂಬ ಪರಾರಿ

ಎಲಿಜಬೆತ್‌ವಿಲ್, ಫೆ. 10 - ಕಾಂಗೋವಿನ ಮಾಜಿ ಪ್ರಧಾನ ಮಂತ್ರಿ ಪ್ಯಾಟ್ರಿಸ್ ಲುಮುಂಬರವರು ತಮ್ಮ ಸರ್ಕಾರದಲ್ಲಿದ್ದ ಇಬ್ಬರು ಸಚಿವರೊಡನೆ ಸೆರೆಯಿಂದ ನಿನ್ನೆ ರಾತ್ರಿ ಪರಾರಿಯಾಗಿರುವರೆಂದು ಇಂದು ಇಲ್ಲಿ ಪ್ರಕಟಿಸಲಾಗಿದೆ. ಅವರನ್ನು ಕೃಷಿ ಕ್ಷೇತ್ರವೊಂದ ರಲ್ಲಿ

ಬಂಧನದಲ್ಲಿಡಲಾಗಿತ್ತು.  ಜನಗಣತಿ ಆರಂಭ

ಬೆಂಗಳೂರು, ಫೆ. 10 - ಮುಖ್ಯಮಂತ್ರಿ ಶ್ರೀ ಬಿ. ಡಿ. ಜತ್ತಿಯವರಿಂದ ವಿವರ ಪಡೆಯುವುದರೊಡನೆ ರಾಜ್ಯದಲ್ಲಿ ಇಂದು 1961ರ ಜನಗಣತಿ ಆರಂಭವಾಯಿತು.ಬೆಳಿಗ್ಗೆ 8 ಗಂಟೆಗೆ ನಗರದ ಜನಗಣತಿ ಕಮೀಷನರಾದ ಕಾರ್ಪೊರೇಷನ್ ಕಮೀಷನರ್ ಪಿ. ಜಿ. ಫರ್ನಾಂಡಿಸ್ ಅವರು ‘ಬಾಲಬ್ರೂಯಿ’ಯಲ್ಲಿ  ಗಣತಿಯ ವಿವರಗಳನ್ನು ಪಡೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry