ಸೋಮವಾರ, ಅಕ್ಟೋಬರ್ 21, 2019
26 °C

ಶುಕ್ರವಾರ, 13-1-1962

Published:
Updated:

ಗೋವಾ, ಡಿಯು, ಡಾಮನ್ ಭಾರತದ ಅಭಿನ್ನ ಭಾಗ

ನವದೆಹಲಿ, ಜ. 12 - ಗೋವಾ, ಡಿಯು ಮತ್ತು ಡಾಮನ್‌ಗಳು ಭಾರತದ ಒಕ್ಕೂಟದ ಭಾಗವಾಗಿ ಹೋಗಿದ್ದು ಅವುಗಳ ಸೇರ್ಪಡೆಗೆ ಪ್ರತ್ಯೇಕ ಶಾಸನ ಕ್ರಮ ಅಗತ್ಯವಿಲ್ಲವೆಂದು ಇತ್ತೀಚಿನ ಅಧಿಕೃತ ಅಭಿಮತವಾಗಿದೆ.

ಭಾರತದ 3 ಯೋಜನೆಗಳಿಗೆ ವಿಶ್ವಸಂಸ್ಥೆ ನೆರವು


ನವದೆಹಲಿ, ಜ. 12 - ವಿಶ್ವರಾಷ್ಟ್ರ ಸಂಸ್ಥೆಯ ವಿಶೇಷ ನಿಧಿಯ ಆಡಳಿತ ಮಂಡಲಿಯು ಭಾರತದ ಮೂರು ಯೋಜನೆಗಳಿಗೆ ಒಟ್ಟು 20,25,000 ಡಾಲರುಗಳ ನೆರವನ್ನು ಇಂದು ಪ್ರಕಟಿಸಿತು.

Post Comments (+)