ಶುಕ್ರವಾರ, 14-12-1962

7

ಶುಕ್ರವಾರ, 14-12-1962

Published:
Updated:

ರಷ್ಯದ ಬೆಂಬಲಕ್ಕೆ ಪಾಕಿಸ್ತಾನದ ಯತ್ನ

ನವದೆಹಲಿ, ಡಿ. 13 -
ಕಾಶ್ಮೀರ ವಿವಾದದಲ್ಲಿ ರಷ್ಯವು ಪಾಕಿಸ್ತಾನಕ್ಕೆ ಬೆಂಬಲ ಕೊಡಬೇಕೆಂದೂ, ಹಾಗೆ ಮಾಡಿದರೆ ತಾನು ಆಗ್ನೇಯ ಏಷ್ಯ ಕೌಲು ಕೂಟ (`ಸೀಟೊ') ಮತ್ತು ಮಧ್ಯ ಏಷ್ಯ ಕೌಲು ಕೂಟ (`ಸೆಂಟೊ') ಗಳಿಂದ ತಾನು ಹೊರಕ್ಕೆ ಬರುವುದಾಗಿಯೂ ಪಾಕಿಸ್ತಾನವು ರಷ್ಯಕ್ಕೆ ತಿಳಿಸಿದೆಯೆಂದು ಗೊತ್ತಾಗಿದೆ.



ಕೆಲವು ರಕ್ಷಣಾ ವಸ್ತುಗಳ ಉತ್ಪಾದನೆ ಖಾಸಗಿ ವಲಯಕ್ಕೆ?

ನವದೆಹಲಿ, ಡಿ. 13
- ರಕ್ಷಣಾ ಅವಶ್ಯಕತೆಯ ವಸ್ತುಗಳಲ್ಲಿ ಕೆಲವನ್ನು ಖಾಸಗಿ ವಲಯದ ಕೈಗಾರಿಕೆಗಳು ತಯಾರಿಸಲು ಸ್ಥೂಲವಾದ ಒಡಂಬಡಿಕೆಯೊಂದು ಖಾಸಗಿ ವಲಯದ ಪ್ರತಿನಿಧಿಗಳ ಮತ್ತು ಅರ್ಥಿಕ ರಕ್ಷಣಾ ಸಮನ್ವಯ ಕಾರ್ಯದರ್ಶಿ ಶ್ರೀ ಎಸ್. ಭೂತಲಿಂಗಂರವರ ಸಭೆಯೊಂದರಲ್ಲಿ ಈ ದಿನ ಆಯಿತೆಂದು ಗೊತ್ತಾಗಿದೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry