ಶುಕ್ರವಾರ, 17-6-1961

ಮಂಗಳವಾರ, ಜೂಲೈ 16, 2019
28 °C

ಶುಕ್ರವಾರ, 17-6-1961

Published:
Updated:

ಕಾವೇರಿಯಿಂದ ನಗರಕ್ಕೆ ನೀರು ಸರಬರಾಜು

ಬೆಂಗಳೂರು, ಜೂನ್ 16 - ಬೆಂಗಳೂರು ನಗರಕ್ಕೆ ನಿರಂತವಾಗಿ ನೀರು  ಸರಬರಾಜು ಮಾಡಲು ಒಂದು ಯೋಜನೆಯನ್ನು ತಯಾರಿಸಿ, ಅದನ್ನು ಆದಷ್ಟು ಜಾಗ್ರತೆ ಕಾರ್ಯಗತ ಮಾಡುವುದಗತ್ಯವೆಂದು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಶ್ರೀ ಎಸ್. ನಿಜಲಿಂಗಪ್ಪ ಅವರು ಇಂದು ಇಲ್ಲಿ ತಿಳಿಸಿದರು.ಗೋಪಾಲನ್ ವಿರುದ್ಧ ಮೊಕದ್ದಮೆ ವಾಪಸ್

ತಿರುವನಂತಪುರ, ಜೂನ್ 16 - ಕಮ್ಯುನಿಸ್ಟ್ ನಾಯಕ ಎ. ಕೆ. ಗೋಪಾಲನ್ ವಿರುದ್ಧ ಮೊಕದ್ದಮೆಯನ್ನು ಮುಂದುವರಿಸಬಾರದೆಂದೂ ಮೊಕದ್ದಮೆ ವಾಪಸ್ ಪಡೆಯಲು ಕ್ರಮಕೈಗೊಳ್ಳಬೇಕೆಂದೂ ಸರ್ಕಾರ ನಿರ್ಧರಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry