ಶನಿವಾರ, ಮೇ 8, 2021
27 °C

ಶುಕ್ರವಾರ, 20-4-1962

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೈಲ್ವೆ ಪ್ರಯಾಣ ದರದಲ್ಲಿ ಏರಿಕೆ

ನವದೆಹಲಿ, ಏ. 19 -  ಪ್ರಯಾಣ ದರ ಮತ್ತು ರೈಲಿನ ಮೂಲಕ ಸಾಮಾನು ಸರಂಜಾಮುಗಳನ್ನು ಸಾಗಿಸಲು ವಿಧಿಸುವ ದರಗಳನ್ನು ಸ್ವಲ್ಪಮಟ್ಟಿಗೆ ಹೆಚ್ಚಿಸುವ ಉದ್ದೇಶವುಳ್ಳ 1962-63ನೆಯ ಸಾಲಿನ ರೈಲ್ವೆ ಬಜೆಟ್ ಅನ್ನು ರೈಲ್ವೆ ಮಂತ್ರಿ ಸರ್ದಾರ್ ಸ್ವರಣ್‌ಸಿಂಗ್ ಅವರು ಈ ದಿನ ಪಾರ್ಲಿಮೆಂಟಿಗೆ ಒಪ್ಪಿಸಿದರು. ಈ ಹೊಸ ದರಗಳು ಜುಲೈ 1 ರಿಂದ ಜಾರಿಗೆ ಬರುವುವು.ಉದ್ಯೋಗ ಒದಗಿಸಲು ನೀರಾ ಅಂಗಡಿಗಳಿಗೆ ಅವಕಾಶ

ಬೆಂಗಳೂರು, ಏ. 19 -  ಸಂತ್ರಸ್ತ ಈಡಿಗ ಜನಾಂಗದವರಿಗೆ ಉದ್ಯೋಗ ಒದಗಿಸುವ ಉದ್ದೇಶದಿಂದ ಸಹಕಾರ ಸಂಘಗಳು ನೀರಾ ಅಂಗಡಿಗಳನ್ನು ತೆರೆಯುವುದಕ್ಕೆ ಸರ್ಕಾರ ಲೈಸೆನ್ಸ್ ಕೊಡಲು ನಿರ್ಧರಿಸಿದೆಯೆಂದೂ ತಿಳಿದು ಬಂದಿದೆ.6 ತಿಂಗಳ ಕಾಲ ಪ್ರಾಯೋಗಿಕವಾಗಿ ಈ ವ್ಯವಸ್ಥೆಯನ್ನು ಮಾಡಿನೋಡಲು ಸರ್ಕಾರ ಉದ್ದೇಶಿಸಿದೆಯೆಂದು ಗೊತ್ತಾಗಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.