ಶುಕ್ರವಾರ, 21-12-1962

7

ಶುಕ್ರವಾರ, 21-12-1962

Published:
Updated:

 


ಶತ್ರುಗಳು ವಾಪಸ್

ತೇಜಪುರ, ಡಿ. 20 - ನೀಫಾ ಸರಹದ್ದಿನ ಲೋಹಿತ್ ವಿಭಾಗದ ವಾಲಾಂಗ್ ಪ್ರದೇಶದಿಂದ ಚೀಣಿಯರು ವಾಪಸಾಗಿರುವರೆಂದೂ, ಸದ್ಯದಲ್ಲಿಯೇ ಅಲ್ಲಿ ಸಿವಿಲ್ ಆಡಳಿತವನ್ನು ಸ್ಥಾಪಿಸಲಾಗುವುದೆಂದೂ ಇಲ್ಲಿನ ನೀಫಾ ಆಡಳಿತ ವಲಯಗಳಿಂದ ಗೊತ್ತಾಗಿದೆ.

 

ವಿಮಾನ ಅಪಘಾತ: 33 ಸಾವು

ವಾರ್ಸಾ, ಡಿ. 20 - ಪೋಲೆಂಡಿನ ಎಲ್. ಒ.ಟಿ. ವಿಮಾನ ಸಂಸ್ಥೆಗೆ ಸೇರಿದವೆ ಕೌಂಟ್ - 804 ಪ್ರಯಾಣಿಕ ವಿಮಾನವೊಂದು ನಿನ್ನೆ ರಾತ್ರಿ ಇಲ್ಲಿ ಅಪಘಾತಕ್ಕೀಡಾಗಿ ಅದರಲ್ಲಿದ್ದ 28 ಮಂದಿ ಪ್ರಯಾಣಿಕರು ಮತ್ತು ಐವರು ಚಾಲಕ ಸಿಬ್ಬಂದಿ ಸತ್ತರೆಂದು ಪೊಲೀಸ್ ವಾರ್ತಾ ಸಂಸ್ಥೆ ಪಿ.ಎ.ಪಿ. ವರದಿ ಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry