ಶುಕ್ರವಾರ, 4-2-1961

7

ಶುಕ್ರವಾರ, 4-2-1961

Published:
Updated:ಶುಕ್ರವಾರ, 4-2-1961

ಶೇ. 90 ರಷ್ಟು ಬಾಲಕ ಬಾಲಕಿಯರು ಶಾಲೆಗೆ

ಬೆಂಗಳೂರು, ಫೆ. 3 - ರಾಜ್ಯದಲ್ಲಿ 1961-62ನೇ ಸಾಲಿನಿಂದ ಆರಂಭವಾಗುವ 6 ರಿಂದ 10 ವರ್ಷ ವಯಸ್ಸಿನ ಮಕ್ಕಳ ಉಚಿತ ಹಾಗೂ ಕಡ್ಡಾಯ ಶಿಕ್ಷಣದ ಫಲವಾಗಿ ತೃತೀಯ ಪಂಚವಾರ್ಷಿಕ ಯೋಜನೆ ಅವಧಿಯಲ್ಲಿ 10 ಲಕ್ಷ ಮಂದಿ ಬಾಲಕ ಬಾಲಕಿಯರು ವಿದ್ಯಾಭ್ಯಾಸ ಪ್ರಾರಂಭಿಸುವರು. ಇದರಲ್ಲಿ ಶೇ. 60 ರಷ್ಟು ಬಾಲಕಿಯರಿರುವರೆಂದು ನಿರೀಕ್ಷಿಸಲಾಗಿದೆ.ಷಾಮಿಯಾನ ಕುಸಿತ

ಕರಾಚಿ, ಫೆ. 3 - ಬ್ರಿಟನ್ ರಾಣಿ ಎಲಿಜಿಬೆತ್ ಮತ್ತು ಡ್ಯೂಕ್ ಆಫ್ ಎಡಿನ್‌ಬರೋ ತಮ್ಮ ಗೌರವಾರ್ಥ ಇಲ್ಲಿ ಇಂದು ರಾತ್ರಿ ಏರ್ಪಡಿಸಲಾಗಿದ್ದ ಸತ್ಕಾರ ಸಮಾರಂಭಕ್ಕೆ ಆಗಮಿಸುವುದಕ್ಕೆ ಸ್ವಲ್ಪ ಮೊದಲು ವಿಪರೀತ ಮಳೆಯಿಂದ ಷಾಮಿಯಾನ ಕುಸಿದು ಸುಮಾರು 3000 ಮಂದಿ ಅತಿಥಿಗಳು ಅದರ ಅಡಿ ಸಿಕ್ಕಿ ಹೋದರು. ಕುಸಿಯುವುದಕ್ಕೆ ಸ್ವಲ್ಪ ಮುಂಚೆ ಷಾಮಿಯಾನದಲ್ಲಿದ್ದ ದೀಪಗಳು ಆರಿ ಹೋದವು.


 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry