ಶುಕ್ರವಾರ, 5-10-1962

7

ಶುಕ್ರವಾರ, 5-10-1962

Published:
Updated:

ಅಧ್ಯಕ್ಷರ ಆಜ್ಞೆ ಪಾಲಿಸಲು ನಕಾರ

ಲಕ್ನೋ, ಅ. 4- ಕುಳಿತು ಕೊಳ್ಳಬೇಕೆಂಬ ಅಧ್ಯಕ್ಷರ ಆಜ್ಞೆಯನ್ನು ಎಲ್ಲ ವಿರೋಧ ಪಕ್ಷಗಳ ನಾಯಕರೂ ಉಲ್ಲಂಘಿಸಿದ ಕಾರಣ ಸಭೆ ಗೊತ್ತಾದ ಕಾಲಕ್ಕೆ ಮುಂಚೆಯೇ ಮುಂದಕ್ಕೆ ಹಾಕಲಾದ ಅಭೂತಪೂರ್ವ ಪ್ರಕರಣ ಉತ್ತರ ಪ್ರದೇಶದ ವಿಧಾನಸಭೆಯಲ್ಲಿ ಇಂದು ಜರುಗಿತು.ಅಮೆರಿಕದ 5ನೇ ಗಗನಯಾತ್ರಿ ಸುಖವಾಗಿ ವಾಪಸ್

ಕೇಪ್‌ಕೆನವೆರಾಲ್, ಅ. 4- ಅಮೆರಿಕದ 5ನೇ ಅಂತರಿಕ್ಷ ಯಾತ್ರಿ ಕಮಾಂಡರ್ ವಾಲ್ಟರ್ ಷಿರ‌್ರಾ ಇಂದು 9 ಗಂಟೆಗಳ ಕಾಲ ಐದೂ ಮುಕ್ಕಾಲು ಬಾರಿ ಭೂ ಪ್ರದಕ್ಷಿಣೆ ಮಾಡಿ ಪೆಸಿಫಿಕ್ ಸಾಗರದಲ್ಲಿ ಸುಖವಾಗಿ ಇಳಿದರು ಎಂದು ಅವರನ್ನು ಕರೆತರಲು ಹೋದ ಅಧಿಕಾರಿಗಳು ವರದಿ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry