ಭಾನುವಾರ, ಜೂನ್ 13, 2021
28 °C

ಶುಕ್ರವಾರ, 6–3–1964

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆ.ಜಿ.ಎಫ್‌.ನಲ್ಲಿ ಟಂಕಸಾಲೆ ಸ್ಥಾಪನೆ ಬಗ್ಗೆ ನಿರ್ಧಾರ

ನವದೆಹಲಿ, ಮಾ. 5 – ಕೆ.ಜಿ.ಎಫ್‌.ನಲ್ಲಿ ಬೃಹತ್‌ ಮಣ್ಣು ತೆಗೆಯುವ ಉಪಕರಣಗಳ ಕಾರ್ಖಾನೆ ಹಾಗೂ ನೂತನ ಟಂಕಸಾಲೆಯನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಕೇಂದ್ರದ ಅರ್ಥಶಾಖೆಯ ಉಪ ಸಚಿವೆ ಶ್ರೀಮತಿ ತಾರಕೇಶ್ವರಿ ಸಿನ್ಹ ಇಂದು ಲೋಕ ಸಭೆಯಲ್ಲಿ ತಿಳಿಸಿದರು.ಗಣಿಗಳ ರಾಷ್ಟ್ರೀಕರಣದಿಂದ ನಿರು ದ್ಯೋಗಿಗಳಾಗಿರುವ, ಸುಮಾರು 1,900 ಜನಕ್ಕೆ ಉದ್ಯೋಗ ನೀಡುವ ದೃಷ್ಟಿ­ಯಿಂದ ಈ ಕ್ರಮಕೈಗೊಳ್ಳಲಾಗಿದೆ ಎಂದರು.4 ಲಕ್ಷ ರೂಗಳಿಗೂ ಹೆಚ್ಚಿಗೆ ಲಾಭದ ಮೇಲೆ ಸರ್‌ಟ್ಯಾಕ್ಸ

ನವದೆಹಲಿ, ಮಾ. 5 – ಕಂಪೆನಿಯ ಲಾಭ ನಾಲ್ಕು ಲಕ್ಷಗಳಿಗೂ ಹೆಚ್ಚಿದ್ದರೆ ಅಥವಾ ಸಾಲ ಪದ್ಧನಗಳನ್ನೊಳಗೊಂಡು ಮೂಲ ಬಂಡವಾಳದ ಶೇ. 25 ಕ್ಕಿಂತ ಹೆಚ್ಚಿದ್ದರೆ ಮಾತ್ರ ಸರ್‌ ಟ್ಯಾಕ್‌್ಸ ವಿಧಿಸಲಾಗುವುದು ಎಂದು ಇಂದು ಅಧಿಕೃತ ಮೂಲಗಳಿಂದ ತಿಳಿದು ಬಂದಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.