ಮಂಗಳವಾರ, ಮೇ 11, 2021
27 °C

ಶುಕ್ರವಾರ, 9-9-1961

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶುಕ್ರವಾರ, 9-9-1961

ನೆಹರೂ-ಖ್ರುಶ್ಚೋವ್ ಮಾತುಕತೆ


ಮಾಸ್ಕೊ, ಸೆ. 8 - ಭಾರತದ ಪ್ರಧಾನ ಮಂತ್ರಿ ನೆಹರೂ ಮತ್ತು ಸೋವಿಯತ್ ಪ್ರಧಾನ ಮಂತ್ರಿ ಖ್ರುಶ್ಚೋವ್ ಇಂದು ಎರಡೂವರೆ ಗಂಟೆ ಕಾಲ ಕ್ರೆಮ್ಲಿನ್‌ನಲ್ಲಿ ಮಾತುಕತೆ ನಡೆಸಿದರು.ಇಂದು ಅಂತರರಾಷ್ಟ್ರೀಯ ಪರಿಸ್ಥಿತಿ ಕುರಿತು ಮುಖಂಡದ್ವಯರು ಸಮಾಲೋಚನೆ ನಡೆಸಿದರೆಂದು ಭಾರತೀಯ ವಕ್ತಾರರೊಬ್ಬರು ತಿಳಿಸಿದರು.`ಪರಿಮಿತಿ ಪ್ರದೇಶ~ ಎಂದರೆ 18 ಪ್ರಮಾಣಿತ ಎಕರೆ

ಬೆಂಗಳೂರು, ಸೆ. 8 -
`ಪರಿಮಿತಿ ಪ್ರದೇಶ~ ಎಂದರೆ 27 ಪ್ರಮಾಣಿತ ಎಕರೆಗಳು ಎಂದಿರುವ ವಿವರಣೆಯನ್ನು `18 ಪ್ರಮಾಣಿತ ಎಕರೆಗಳು~ ಎಂದು ಬದಲಾಯಿಸುವ ತಿದ್ದುಪಡಿಯನ್ನು ಸೂಚಿಸಿದ ರೆವಿನ್ಯೂ ಸಚಿವರು ತಿದ್ದುಪಡಿಯ ಹಾಗೂ ಸಂಬಂಧಿಸಿದಂತೆ ಸರ್ಕಾರಕ್ಕೆ ಮುಂದಿನ ಉದ್ದೇಶವೇನೆಂಬುದನ್ನು ಸಭೆಗೆ ಸ್ಪಷ್ಟವಾಗಿ ತಿಳಿಸದಿದ್ದುದನ್ನು ಪ್ರತಿಭಟಿಸಿ ಇಂದು ವಿಧಾನ ಸಭೆಯಲ್ಲಿ ವಿರೋಧ ಪಕ್ಷದ ಸದಸ್ಯರು ಸಭತ್ಯಾಗ ಮಾಡಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.