ಶೇ 90ರಷ್ಟು ಭಾರತೀಯರು ಮೂರ್ಖರು: ಕಟ್ಜು

7

ಶೇ 90ರಷ್ಟು ಭಾರತೀಯರು ಮೂರ್ಖರು: ಕಟ್ಜು

Published:
Updated:

ನವದೆಹಲಿ (ಪಿಟಿಐ): `ಶೇಕಡ 90ರಷ್ಟು ಭಾರತೀಯರು ಮೂರ್ಖರಿದ್ದಾರೆ. ಇವರನ್ನು ಕಿಡಿಗೇಡಿಗಳು ಧರ್ಮದ ಹೆಸರಿನಲ್ಲಿ ಸುಲಭವಾಗಿ ದಾರಿತಪ್ಪಿಸಬಲ್ಲರು' ಎಂದು ಭಾರತೀಯ ಪತ್ರಿಕಾ ಮಂಡಳಿ ಅಧ್ಯಕ್ಷ ನ್ಯಾಯಮೂರ್ತಿ ಮಾರ್ಕಂಡೇಯ ಕಟ್ಜು ಹೇಳಿದ್ದಾರೆ. ವಿಚಾರ ಸಂಕಿರಣವೊಂದರಲ್ಲಿ ಮಾತನಾಡಿದ ಅವರು, `ದುರುಳರ ಪ್ರಚೋದನೆಗೆ ಒಳಗಾಗಿ ಹುಚ್ಚುತನದಿಂದ ಜನರು ತಮ್ಮತಮ್ಮಲ್ಲೇ ಬಡಿದಾಡಿಕೊಳ್ಳುತ್ತಾರೆ' ಎಂದೂ ನುಡಿದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry