ಶೈಲಜಾ ಆರ್.ಅಂಚನ್ ನಿಧನ

7

ಶೈಲಜಾ ಆರ್.ಅಂಚನ್ ನಿಧನ

Published:
Updated:

ಮುಂಬೈ: ಅಂಕಣಕಾರ ರವಿ ರಾ.ಅಂಚನ್  ಅವರ ಪತ್ನಿ ಶೈಲಜಾ ಆರ್.ಅಂಚನ್  (49) ಅಲ್ಪಾವಧಿಯ ಅನಾರೋಗ್ಯದಿಂದ ಮಂಗಳವಾರ ನಿಧನರಾದರು.ಮೂಲತಃ ಮಂಗಳೂರಿನ ಕಂಕನಾಡಿ ನಿವಾಸಿ ಆಗಿದ್ದ ಅವರು ಮಂಗಳೂರು ಬೆಸೆಂಟ್ ಕಾಲೇಜ್‌ನಲ್ಲಿ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸಿ ನಂತರ ಮುಂಬೈ ಹೈಕೋರ್ಟ್‌ನಲ್ಲಿ ವಕೀಲೆಯಾಗಿ ಕಾರ್ಯನಿರತರಾಗಿದ್ದರು.ಹಾರ್ಮೋನಿಯಂ, ತಬಲ ವಾದನಗಳಲ್ಲಿ ಪರಿಣತರಾಗಿದ್ದ ಶೈಲಜಾ ಅವರು ಹಲವಾರು ನಾಟಕ, ಯಕ್ಷಗಾನಗಳಲ್ಲೂ ಪಾತ್ರವಹಿಸಿದ್ದರು. ಗೋರೆಗಾಂ ಕರ್ನಾಟಕ ಸಂಘದ ಮಾಜಿ ಕಾರ್ಯಾಧ್ಯಕ್ಷೆ ಯೂ ಹೌದು. 

ಶೈಲಜಾ ಅವರು  ಪತಿ ರವಿ ರಾ.ಅಂಚನ್ ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry