ಶೋಕಾಲ್‌ಸ್ಕಿಯ್‌ ಸಹಾಯಕ್ಕೆ ಪೋಲಾರ್ ಸ್ಟಾರ್‌

7

ಶೋಕಾಲ್‌ಸ್ಕಿಯ್‌ ಸಹಾಯಕ್ಕೆ ಪೋಲಾರ್ ಸ್ಟಾರ್‌

Published:
Updated:

ವಾಷಿಂಗ್ಟನ್‌ (ಪಿಟಿಐ): ಹಲವು ದಿನ­ಗಳಿಂದ ಅಂಟಾರ್ಕ್ಟಿಕಾ ಸಾಗರದ ಹಿಮ­ದಲ್ಲಿ ಸಿಲುಕಿರುವ ರಷ್ಯಾದ ಹಡಗು ಹಾಗೂ ಅದರ ಸಹಾಯಕ್ಕೆ ತೆರಳಿದ ಚೀನಾದ ಹಡಗಿನ ರಕ್ಷಣೆಗೆ ಅಮೆರಿಕ ಭಾನುವಾರ ತನ್ನ ರಕ್ಷಣಾ ನೌಕೆಯನ್ನು ಕಳುಹಿಸಿದೆ.ಆಸ್ಟ್ರೇಲಿಯಾ ಕಳುಹಿಸಿದ ರಷ್ಯಾದ ಅಕಾಡೆಮಿಕ್‌ ಶೋಕಾಲ್‌ಸ್ಕಿಯ್‌ ಹಾಗೂ ಚೀನಾದ ಕ್ಷು ಲಾಂಗ್‌ ಹಡಗು­­ಗಳನ್ನು ಸಾಗರದಿಂದ ಆಚೆ ತರಲು ಸಹಾಯ ಕೋರಿ ಆಸ್ಟ್ರೇಲಿಯಾ ಸಾಗರ ಸುರಕ್ಷತಾ ಪ್ರಾಧಿಕಾರ ಅಮೆರಿಕಕ್ಕೆ ಮನವಿ ಮಾಡಿ­­ಕೊಂಡಿತ್ತು. ಈ ಹಿನ್ನೆಲೆಯಲ್ಲಿ ಅಮೆರಿಕ ತನ್ನ ಪೋಲಾರ್‌ ಸ್ಟಾರ್‌ ಹಡಗನ್ನು ಕಳುಹಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry