ಶೌಚಾಲಯ ನಿರ್ಮಿಸಿ

7

ಶೌಚಾಲಯ ನಿರ್ಮಿಸಿ

Published:
Updated:

ಸಿದ್ದಯ್ಯ ರಸ್ತೆ, ಊರ್ವಶಿ ಚಿತ್ರಮಂದಿರದ ಪಾದಚಾರಿ ರಸ್ತೆಯಲ್ಲಿ ಆಜುಬಾಜಿನ ನಿವಾಸಿಗಳು ಪ್ರತಿನಿತ್ಯ ಪಾದಚಾರಿ ರಸ್ತೆಯಲ್ಲಿಯೇ ಮಲ ವಿಸರ್ಜನೆ ಮಾಡುತ್ತಾರೆ. ಇದರಿಂದ ಪಾದಚಾರಿ ರಸ್ತೆಯಲ್ಲಿ ಕಾಲಿಡಲು ಆಗುತ್ತಿಲ್ಲ. ಅಲ್ಲದೇ ವಾತಾವರಣ ಕಲುಷಿತಗೊಂಡು ಮಾರಕ ಸಾಂಕ್ರಾಮಿಕ ರೋಗಗಳು ಬರುವ ಸಂಭವ ಹೆಚ್ಚಾಗಿರುತ್ತದೆ. ಬಿಬಿಎಂಪಿ ಆರೋಗ್ಯ ಇಲಾಖೆಯವರು ಇಲ್ಲಿನ ನಿವಾಸಿಗಳಿಗೆ ಸಾರ್ವಜನಿಕ ಶೌಚಾಲಯ ಕಟ್ಟಿಸಿಕೊಟ್ಟು, ಪಾದಚಾರಿ ಮಾರ್ಗದಲ್ಲಿ ಪಾಯಿಖಾನೆಗೆ ಹೋಗುವುದನ್ನು ತಡೆಯಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry