ಶೌಚಾಲಯ ನಿರ್ಮಿಸಿ

7

ಶೌಚಾಲಯ ನಿರ್ಮಿಸಿ

Published:
Updated:

ಬಿ.ಬಿ.ಎಂ.ಪಿ. ಎಲ್ಲೆಂದರಲ್ಲಿ ಉಗುಳುವುದು ಮತ್ತು ಮೂತ್ರವಿಸರ್ಜನೆ ಮಾಡುವವರಿಗೆ ದಂಡ ವಿಧಿಸುವ ಕಾನೂನು ತರಲು ಉದ್ದೇಶಿಸಿರುವುದು ಸ್ವಾಗತಾರ್ಹ.ಆದರೆ ಈ ನಿಯಮ ಜಾರಿಗೆ ತರುವ ಮೊದಲು ಪಾಲಿಕೆಯು ಅಗತ್ಯವಿದ್ದಲ್ಲೆಲ್ಲ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಬೇಕು. ಸದಾ ಶುಚಿಯಾಗಿರುವಂಥ ವ್ಯವಸ್ಥೆಯಾಗಬೇಕು. ಈ ರೀತಿ ಅಗತ್ಯದ ಕ್ರಮಕೈಗೊಂಡು ನಿಯಮ ಜಾರಿಗೆ ತಂದರೆ ಅರ್ಥಪೂರ್ಣವೆನಿಸೀತು.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry