ಶೌಚಾಲಯ ನಿರ್ಮಿಸಿ

6

ಶೌಚಾಲಯ ನಿರ್ಮಿಸಿ

Published:
Updated:

ನಗರದಲ್ಲಿ ಸಾರ್ವಜನಿಕ ಶೌಚಾಲಯಗಳು ಎಷ್ಟು ಅವಶ್ಯ ಎಂಬುದು ಹೆಚ್ಚು ಜನಸಂದಣಿಯಿಂದ ಕೂಡಿರುವ ಬಸವೇಶ್ವರನಗರದ ಮುಖ್ಯ ವೃತ್ತ ಹಾವನೂರು ಸರ್ಕಲ್‌ನ ಸುತ್ತಮುತ್ತಲೂ ಎಲ್ಲೂ ಶೌಚಾಲಯವಿಲ್ಲ.ಈ ವೃತ್ತದ ಹತ್ತಿರದಲ್ಲೆಲ್ಲಾದರೂ ಶೌಚಾಲಯ ನಿರ್ಮಿಸಿದರೆ ಜನರಿಗೆ ಬಹಳ ಅನುಕೂಲವಾಗುತ್ತದಲ್ಲದೇ, ಕಂಡಕಂಡಲ್ಲಿ ಮೂತ್ರ ವಿಸರ್ಜಿಸುವುದೂ ತಪ್ಪುತ್ತದೆ! 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry