ಬುಧವಾರ, ಮೇ 18, 2022
27 °C

ಶೌಚಾಲಯ ಸಾರ್ವಜನಿಕರಿಗೆ ಮುಕ್ತವಾಗಲಿ

- ಜಿ.ಎಸ್. ಪ್ರಭಾಕರ್ Updated:

ಅಕ್ಷರ ಗಾತ್ರ : | |

ಮಹನಗರಪಾಲಿಕೆ ಬಳಿಯ ಸುಬ್ಬಯ್ಯ ವೃತ್ತದ ಬಳಿ ಇರುವ ಸಾರ್ವಜನಿಕ ಸುಲಭ ಶೌಚಾಲಯ ನಿರ್ಮಿಸಿ ಸುಮಾರು ತಿಂಗಳು ಕಳೆದರೂ  ಸಾರ್ವಜನಿಕರಿಗೆ ಉಪಯೋಗವಾಗಿಲ್ಲ. ಬೀಗ ಹಾಕಿರುವುದು ಇದಕ್ಕೆ ಕಾರಣ.



ಸುಬ್ಬಯ್ಯ ವೃತ್ತದಲ್ಲಿ ಈಶ್ವರ ದೇವಸ್ಥಾನವಿದೆ. ಸರ್ಕಾರಿ ಫಾರ್ಮಸಿ ಕಾಲೇಜು, ದೊಡ್ಡ ಬೇಕರಿ ಇದೆ. ಮುಚ್ಚಿರುವ ಶೌಚಾಲಯದ ಅಕ್ಕಪಕ್ಕದಲ್ಲೇ ಜನ ಮೂತ್ರವಿಸರ್ಜನೆ ಮಾಡುತ್ತಾರೆ. ಇದರಿಂದ ಈ ಪ್ರದೇಶ ದುರ್ವಾಸನೆಯಿಂದ ತುಂಬಿದೆ. ಕೂಡಲೇ ಸಂಬಂಧಪಟ್ಟವರು ಶೌಚಾಲಯವನ್ನು ಸಾರ್ವಜನಿಕರ ಉಪಯೋಗಕ್ಕೆ ಅನುವು ಮಾಡಿಕೊಡಬೇಕೆಂದು ಕೋರಿಕೆ.

- ಜಿ.ಎಸ್. ಪ್ರಭಾಕರ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.