ಶ್ರವಣ ಚಿಕಿತ್ಸೆಗೆ ನೆರವಾಗಿ

ಶುಕ್ರವಾರ, ಜೂಲೈ 19, 2019
°C

ಶ್ರವಣ ಚಿಕಿತ್ಸೆಗೆ ನೆರವಾಗಿ

Published:
Updated:

ಸ್ಫೂರ್ತಿ. ಜೆ ( 16) ಎರಡು ಕಿವಿಗಳೂ ಕೇಳುವುದಿಲ್ಲ. ಈಕೆಗೆ ಕೋಹೇಲರ್ ಇಂಪ್ಲಾಂಟೇಷನ್ ಶ್ರವಣ ಶಸ್ತ್ರ ಚಿಕಿತ್ಸೆಯ ಅವಶ್ಯಕತೆ ಇದೆ.

 

ಈ ಚಿಕಿತ್ಸೆ ಮತ್ತು ಕೋಹೇಲರ್ ಉಪಕರಣಕ್ಕೆ ಒಟ್ಟು ರೂ. 7 ಲಕ್ಷ ವೆಚ್ಚ ತಗುಲಲಿದೆ. ಈಕೆಯ ತಂದೆ ತಾಯಿ ಬಡವರಾಗಿದ್ದು, ದಾನಿಗಳಿಂದ ಆರ್ಥಿಕ ನೆರವು ಅವಶ್ಯವಾಗಿದೆ.

 

ಆದ್ದರಿಂದ ದಾನಿಗಳು ಸ್ಫೂರ್ತಿ. ಜೆ ಚಿಕಿತ್ಸೆಗಾಗಿ ‘Medikeri Superspeciality ENT Center’ (ಅಕೌಂಟ್ ನಂ. 30510799190, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ವಿಶ್ವೇಶ್ವರಪುರಂ ಶಾಖೆ, ಬೆಂಗಳೂರು- 560004 ಇಲ್ಲಿಗೆ ನಗದು ಅಥವಾ ಚೆಕ್‌ಗಳನ್ನು ಜಮಾ ಮಾಡಬಹುದು. ಮೊ: 9343049768.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry