ಶ್ರವಣ-ವಾಕ್ ಚಿಕಿತ್ಸೆಗೆ ನೆರವಾಗಿ

7

ಶ್ರವಣ-ವಾಕ್ ಚಿಕಿತ್ಸೆಗೆ ನೆರವಾಗಿ

Published:
Updated:

ನನ್ನ ಮಗ ಭುವನ್‌ಗೆ (3) ಕಿವಿ ಕೇಳುವುದಿಲ್ಲ, ಮಾತನಾಡಲು ಬರುವುದಿಲ್ಲ. ಈತನ ಶ್ರವಣ ಮತ್ತು ವಾಕ್ ದೋಷವನ್ನು ಬೆಂಗಳೂರಿನ ಮೇದಿಕೇರಿ ಆಸ್ಪತ್ರೆಯಲ್ಲಿ ಪರೀಕ್ಷಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

 

ಈಗ ಶಸ್ತ್ರ ಚಿಕಿತ್ಸೆ ಅವಶ್ಯವಾಗಿದ್ದು, ಇದಕ್ಕಾಗಿ ಹನ್ನೊಂದುವರೆ ಲಕ್ಷ ರೂಪಾಯಿ ವೆಚ್ಚ ತಗಲುವುದಾಗಿ ವೈದ್ಯರು ತಿಳಿಸಿದ್ದಾರೆ. ನಾನು ಖಾಸಗಿ ಸಂಸ್ಥೆಯೊಂದರಲ್ಲಿ ಸಣ್ಣ ಕೆಲಸವೊಂದರಲ್ಲಿದ್ದೇನೆ. ಆದ್ದರಿಂದ ಇಷ್ಟು ದುಬಾರಿ ವೆಚ್ಚವನ್ನು ಭರಿಸಲು ನನ್ನಿಂದ ಕಷ್ಟವಾಗಿದೆ. ದಾನಿಗಳು ಉದಾರವಾಗಿ ನೆರವು ನೀಡಬೇಕಾಗಿ ವಿನಂತಿ. ಚೆಕ್ ಅಥವಾ ನಗದನ್ನು ನನ್ನ ಎಸ್.ಬಿ. ಖಾತೆ ನಂ. 10502, ಸುಬ್ರಮಣ್ಯೇಶ್ವರ ಕೋ- ಆಪರೇಟಿವ್ ಬ್ಯಾಂಕ್, ವಿಜಯನಗರ, ಬೆಂಗಳೂರು ಇಲ್ಲಿಗೆ ಜಮಾ ಮಾಡಬಹುದು. ಮೊ. 9686645871.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry