ಶ್ರೀನಗರ: ಉಗ್ರರಿಗೆ ಯೋಧನ ಬಲಿ

7

ಶ್ರೀನಗರ: ಉಗ್ರರಿಗೆ ಯೋಧನ ಬಲಿ

Published:
Updated:

ಶ್ರೀನಗರ(ಪಿಟಿಐ): ಶ್ರೀನಗರದ ಹೃದಯಭಾಗದಲ್ಲಿ ಸೋಮವಾರ ಬೆಳಿಗ್ಗೆ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಯೋಧನೊಬ್ಬ  ಮೃತಪಟ್ಟಿದ್ದು, ಮತ್ತೊಬ್ಬ ಯೋಧ ಗಂಭಿರವಾಗಿ ಗಾಯಗೊಂಡಿದ್ದಾನೆ.ಯೋಧರು  ಶಾಪಿಂಗ್ ಮಾಲ್‌ಗೆ ತೆರಳುತ್ತಿದ್ದಾಗ ಉಗ್ರರಿಬ್ಬರು ಶಬ್ದನಿರೋಧಕ  ಪಿಸ್ತೂಲ್‌ನಿಂದ ದಾಳಿ ನಡೆಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry