ಶ್ರೀನಿವಾಸಪುರ: ಗ್ರಾ.ಪಂ. ಮೀಸಲಾತಿ

7

ಶ್ರೀನಿವಾಸಪುರ: ಗ್ರಾ.ಪಂ. ಮೀಸಲಾತಿ

Published:
Updated:

ಶ್ರೀನಿವಾಸಪುರ: ಇಲ್ಲಿನ ಸಂಗೀತ ಚಿತ್ರ ಮಂದಿರದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ವಿಶ್ವನಾಥ್ ತಾಲ್ಲೂಕಿನ 25 ಗ್ರಾಮ ಪಂಚಾಯಿತಿಗಳಿಗೆ ಎರಡನೇ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಮೀಸಲಾತಿಯನ್ನು ಪ್ರಕಟಿಸಿದರು.ತಹಶೀಲ್ದಾರ್ ವಿ.ನಾಗರಾಜು, ಜಯಮಾಧವ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಬಸವರಾಜಪ್ಪ ಮೀಸಲಾತಿ ಪ್ರಕಟಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಗ್ರಾಮ ಪಂಚಾಯಿತಿ ಹೆಸರು- ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ವಿವರವನ್ನು ಅನುಕ್ರಮವಾಗಿ ನೀಡಲಾಗಿದೆ.ಬೈರಗಾನಹಳ್ಳಿ- ಎಸ್‌ಸಿ ಮಹಿಳೆ- ಸಾಮಾನ್ಯ ಮಹಿಳೆ, ಕೂರಿಗೇಪಲ್ಲಿ- ಎಸ್‌ಸಿ- ಬಿಸಿಎಂ ಎ ಮಹಿಳೆ, ಯರ‌್ರಂವಾರಿಪಲ್ಲಿ- ಸಾಮಾನ್ಯ ಮಹಿಳೆ- ಎಸ್‌ಸಿ, ಮುದಿಮಡಗು- ಸಾಮಾನ್ಯ- ಎಸ್‌ಸಿ ಮಹಿಳೆ, ರಾಯಲ್ಪಾಡು- ಸಾಮಾನ್ಯ ಮಹಿಳೆ- ಸಾಮಾನ್ಯ, ಅಡ್ಡಗಲ್- ಎಸ್‌ಸಿ- ಸಾಮಾನ್ಯ ಮಹಿಳೆ.ಗೌನಿಪಲ್ಲಿ- ಸಾಮಾನ್ಯ- ಎಸ್‌ಸಿ ಮಹಿಳೆ, ಕೋಡಿಪಲ್ಲಿ- ಸಾಮಾನ್ಯ- ಎಸ್‌ಟಿ ಮಹಿಳೆ, ತಾಡಿಗೋಳ್- ಎಸ್‌ಟಿ- ಸಾಮಾನ್ಯ ಮಹಿಳೆ, ನೆಲವಂಕಿ- ಬಿಸಿಎಂ ಎ ಮಹಿಳೆ- ಎಸ್‌ಸಿ, ಲಕ್ಷ್ಮೀಪುರ- ಸಾಮಾನ್ಯ- ಎಸ್‌ಟಿ ಮಹಿಳೆ, ಪುಲಗೂರುಕೋಟೆ- ಸಾಮಾನ್ಯ ಮಹಿಳೆ- ಸಾಮಾನ್ಯ, ಸೋಮಯಾಜಲಪಲ್ಲಿ- ಎಸ್‌ಸಿ ಮಹಿಳೆ- ಸಾಮಾನ್ಯ ಮಹಿಳೆ, ರೋಣೂರು- ಎಸ್‌ಸಿ- ಸಾಮಾನ್ಯ ಮಹಿಳೆ, ಆರಿಕುಂಟೆ- ಸಾಮಾನ್ಯ ಮಹಿಳೆ- ಎಸ್‌ಸಿ, ಜೆ.ತಿಮ್ಮಸಂದ್ರ- ಎಸ್‌ಟಿ ಮಹಿಳೆ- ಸಾಮಾನ್ಯ, ಹೊದಲಿ- ಸಾಮಾನ್ಯ ಮಹಿಳೆ- ಎಸ್‌ಟಿ, ಮುತ್ತಕಪಲ್ಲಿ- ಎಸ್‌ಸಿ ಮಹಿಳೆ- ಸಾಮಾನ್ಯ.ಯಲ್ದೂರು- ಎಸ್‌ಸಿ- ಸಾಮಾನ್ಯ ಮಹಿಳೆ, ಚಲ್ದಿಗಾನಹಳ್ಳಿ- ಎಸ್‌ಟಿ ಮಹಿಳೆ- ಸಾಮಾನ್ಯ, ನಂಬಿಹಳ್ಳಿ- ಸಾಮಾನ್ಯ- ಎಸ್‌ಟಿ ಮಹಿಳೆ, ಮಾಸ್ತೇನಹಳ್ಳಿ- ಸಾಮಾನ್ಯ ಮಹಿಳೆ- ಎಸ್‌ಟಿ ಮಹಿಳೆ, ದಳಸನೂರು- ಎಸ್‌ಸಿ ಮಹಿಳೆ- ಸಾಮಾನ್ಯ, ಲಕ್ಷ್ಮೀಸಾಗರ- ಸಾಮಾನ್ಯ ಮಹಿಳೆ- ಎಸ್‌ಸಿ, ಕೊಳತೂರು- ಸಾಮಾನ್ಯ- ಸಾಮಾನ್ಯ ಮಹಿಳೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry