ಭಾನುವಾರ, ಮೇ 29, 2022
22 °C

ಶ್ರೇಷ್ಠಾ: ಪ್ರಚಾರ ಅಂತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಾವಯವ ಬ್ರಾಂಡ್ ~24ಲೆಟರ್ ಮಂತ್ರಾ~ ಉತ್ಪನ್ನಗಳ ಪ್ರವರ್ತಕ ಸಂಸ್ಥೆಯಾಗಿರುವ `ಶ್ರೇಷ್ಠಾ ನ್ಯಾಚುರಲ್ ಬಯೊಪ್ರೊಡಕ್ಟ್ಸ್~, ಹಮ್ಮಿಕೊಂಡಿದ್ದ `ಕೀಟನಾಶಕಗಳಿಂದ ವಿಮೋಚನೆ~ ಪ್ರಚಾರ ಆಂದೋಲನ ಈಗ ಅಂತ್ಯಗೊಂಡಿದೆ.ಗ್ರಾಹಕರು ಸಾಂಪ್ರದಾಯಿಕ ಆಹಾರ ಪದಾರ್ಥಗಳನ್ನು ಬಳಸುವ ಬದಲಿಗೆ ಸಾವಯವ ಉತ್ಪನ ಬಳಸುವುದರತ್ತ ಗಮನ ಕೇಂದ್ರೀಕರಿಸುವಲ್ಲಿ ಈ ಪ್ರಚಾರ ಆಂದೋಲನವು ದೇಶದಾದ್ಯಂತ ಹಲವಾರು ನಗರಗಳಲ್ಲಿ ಯಶಸ್ವಿಯಾಗಿ ಪೂರ್ಣಗೊಂಡಿದೆ. 7 ನಗರಗಳಲ್ಲಿ 10 ಸಾವಿರಕ್ಕಿಂತ ಹೆಚ್ಚು ಗ್ರಾಹಕರು ಈ ಉಪಕ್ರಮದಲ್ಲಿ ಭಾಗಿಯಾಗಿದ್ದರು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.