ಶ್ವೇತಭವನದ ಬಳಿ ಪಟಾಕಿ ಎಸೆದ ಭೂಪ

7

ಶ್ವೇತಭವನದ ಬಳಿ ಪಟಾಕಿ ಎಸೆದ ಭೂಪ

Published:
Updated:

ವಾಷಿಂಗ್ಟನ್‌ (ಪಿಟಿಐ): ಶ್ವೇತ­ಭವನದ ಆವರಣದೊಳಗೆ ಪಟಾಕಿ ಎಸೆದ ಮಧ್ಯವಯಸ್ಕ ವ್ಯಕ್ತಿಯನ್ನು ಬಂಧಿಸಲಾಗಿದೆ.ನೌಕಾಪಡೆ ಹಡಗುಕಟ್ಟೆಯಲ್ಲಿ ಗುಂಡಿನ ದಾಳಿ ನಡೆದ ಕೆಲವೇ ತಾಸುಗಳಲ್ಲಿ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಟಾಕಿ  ಸದ್ದಿಗೆ ಆತಂಕಗೊಂಡ ಪತ್ರಕರ್ತರು ಯಾರೋ ಸ್ಫೋಟ ನಡೆಸಿದ­ರೆಂದು ಭಯಪಟ್ಟರು.  ‘ಶ್ವೇತಭವನದ ಉತ್ತರ ದ್ವಾರದ ಕಡೆಯಿಂದ ಎರಡು ಬಾರಿ ದೊಡ್ಡ ಸದ್ದು ಕೇಳಿಸಿತು’ ಎಂದು ಜೊನಾಥನ್‌ ಕರ್ಲ್ ಟ್ವೀಟ್‌ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry