ಷರೀಫ್‌ ತಮ್ಮನ ಮಗನಿಗೆ ಉನ್ನತ ಹುದ್ದೆ

7

ಷರೀಫ್‌ ತಮ್ಮನ ಮಗನಿಗೆ ಉನ್ನತ ಹುದ್ದೆ

Published:
Updated:

ಲಾಹೋರ್‌ (ಪಿಟಿಐ): ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದ  ಎಲ್ಲ ರೀತಿ ಆಡಳಿ­ತಾ­ತ್ಮಕ ಅಧಿಕಾರವನ್ನು  ಪ್ರಧಾನಿ ನವಾಜ್‌ ಷರೀಫ್‌ ಅವರ ಸೋದರ ಪುತ್ರ ಹಮ್ಜಾ ಷಹಬಾಜ್‌ ಅವರಿಗೆ ನೀಡಲಾಗಿದೆ.ಇದು ಉಪಮುಖ್ಯಮಂತ್ರಿ ಹುದ್ದೆಗೆ ಸರಿಸಮ ಅಧಿಕಾರವಾಗಿದೆ.

ಪಂಜಾಬ್‌ ಪ್ರಾಂತ್ಯದ ಮುಖ್ಯ­ಮಂತ್ರಿಯೂ ಆದ ನವಾಜ್‌ ಷರೀಫ್‌ ಅವರ ಕಿರಿಯ ಸೋದರ ಷಹಬಾಜ್‌ ಷರೀಫ್‌ ಈ ಕುರಿತ ಅಧಿಸೂಚನೆಯನ್ನು ಹೊರಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry