ಷಿವಾಸ್ ಫ್ಯಾಷನ್ ಶೋ...

7

ಷಿವಾಸ್ ಫ್ಯಾಷನ್ ಶೋ...

Published:
Updated:

ಹೈಟೆಕ್ ಸಿಟಿಯ ಫ್ಯಾಷನ್ ಪ್ರಿಯರಿಗೆ ಮತ್ತೊಂದು ರಸದೌತಣ ಸಿದ್ಧವಾಗಿದೆ. ವೀಕೆಂಡ್‌ನಲ್ಲಿ ಫ್ಯಾಷನ್‌ನ ಮಸ್ತ್‌ನೊಂದಿಗೆ ಸಂಗೀತ ಮತ್ತು ಕಲೆಯನ್ನು ಸವಿಯನ್ನು ಒಟ್ಟಿಗೇ ಸವಿಯುವ ಅವಕಾಶವನ್ನು ಷಿವಾಸ್ ಸ್ಟುಡಿಯೊ ನಿಮ್ಮ ಮುಂದೆ ತಂದಿದೆ.ಶನಿವಾರ ಸಂಜೆ 8ಕ್ಕೆ ಪ್ರಖ್ಯಾತ ಡಿಸೈನರ್ ರೋಹಿತ್ ಬಾಲ್ ಅವರು ವಿನ್ಯಾಸಗೊಳಿಸಿರುವ ವಸ್ತ್ರಗಳನ್ನು ತೊಟ್ಟು ರೂಪದರ್ಶಿಯರು ರ್ಯಾಂಪೇರಲಿದ್ದಾರೆ. ಭಾನುವಾರ ಮಧ್ಯಾಹ್ನ 12ಕ್ಕೆ ಭರತ್ ಸಿಕ್ಕಾ, ಬೋಸ್ ಕೃಷ್ಣಮಾಚಾರಿ ಅವರ ಕಲಾಕೃತಿಗಳ ಪ್ರದರ್ಶನ ಹಾಗೂ ಹರಿ, ಸುಖಮಣಿ ಅವರ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.ಸ್ಥಳ: ತಾಜ್ ವೆಸ್ಟೆಂಡ್, ರೇಸ್‌ಕೋರ್ಸ್ ರಸ್ತೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry