ಸಂಕನೂರ: ವಿಜ್ಞಾನ ಪರಿಷತ್ ಅಧ್ಯಕ್ಷ

7

ಸಂಕನೂರ: ವಿಜ್ಞಾನ ಪರಿಷತ್ ಅಧ್ಯಕ್ಷ

Published:
Updated:

ಬೆಂಗಳೂರು: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ 2013-16ನೇ ಸಾಲಿನ ಅಧ್ಯಕ್ಷರಾಗಿ ಗದಗದ ಪ್ರೊ.ಎಸ್.ವಿ. ಸಂಕನೂರ, ಉಪಾಧ್ಯಕ್ಷರಾಗಿ ಚಳ್ಳಕೆರೆ ಯರ್ರಿಸ್ವಾಮಿ ಮತ್ತು ಬಿ. ದೊಡ್ಡಬಸಪ್ಪ, ಗೌರವ ಕಾರ್ಯದರ್ಶಿಯಾಗಿ ಡಾ. ವಸುಂಧರಾ ಭೂಪತಿ ಆಯ್ಕೆಯಾಗಿದ್ದಾರೆ.ಪರಿಷತ್ತಿನ ವಿಭಾಗಗಳ ಕಾರ್ಯಕಾರಿ ಮಂಡಳಿಗೆ ನಡೆದ ಚುನಾವಣೆಯಲ್ಲಿ ಆಯ್ಕೆಯಾದವರು:ಬೆಂಗಳೂರು ವಿಭಾಗ- ಚಳ್ಳಕೆರೆ ಯರಿಸ್ವಾಮಿ, ಡಾ. ವಸುಂಧರಾ ಭೂಪತಿ, ಎಂ.ಎನ್. ಮಷ್ಟೂರಪ್ಪ, ಡಾ. ಶೇಖರ ಗೌಳೇರ್, ಡಾ.ಸಿ. ನಾಗರಾಜ್, ಎಂ. ಗಂಗಾಧರಪ್ಪ.ಬೆಳಗಾವಿ ವಿಭಾಗ- ಎಚ್.ಜಿ. ಹುದ್ದಾರ್, ಬಿ. ದೊಡ್ಡಬಸಪ್ಪ, ಆರ್.ವಿ. ದೇಮಶೆಟ್ಟಿ, ಆರ್.ಎಸ್. ಪಾಟೀಲ, ಪ್ರೊ.ಎಸ್.ವಿ. ಸಂಕನೂರ, ಆರ್.ಎಸ್. ಎಲಿ.ಮೈಸೂರು ವಿಭಾಗ- ಸಿ. ಕೃಷ್ಣೇಗೌಡ, ಟಿ.ಜಿ. ಕೃಷ್ಣಮೂರ್ತಿರಾಜ್ ಅರಸ್, ಟಿ.ಜಿ. ಪ್ರೇಮಕುಮಾರ್, ಡಾ.ಎಚ್.ಆರ್. ಸ್ವಾಮಿ, ಆರ್. ನಾಗೇಶ್ ಅರಳಕುಪ್ಪೆ, ಡಾ.ಡಿ. ಮಂಜುನಾಥ್.ಗುಲ್ಬರ್ಗ ವಿಭಾಗ- ಸಂಗಮೇಶ ಎಸ್. ಹಿರೇಮಠ, ಗಿರೀಶ ಬಿ. ಕಡ್ಲೇವಾಡ, ಕುಂಟೆಪ್ಪ ಗೌರೀಪುರ, ಎಸ್.ಎಂ. ಕೊಟ್ರುಸ್ವಾಮಿ, ಅಣದೂರು ಮಹಾರುದ್ರಪ್ಪ, ಪಂಡಿತ್ ಕೆ. ಬಾಳೂರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry