ಸಂಕ್ಷಿಪ್ತ ಕ್ಯಾಲೆಂಡರ್‌

6

ಸಂಕ್ಷಿಪ್ತ ಕ್ಯಾಲೆಂಡರ್‌

Published:
Updated:

ಮ.ಯು.ದೊಡ್ಡಮನಿ ಅವರು ರಚಿಸಿದ ಹೊಸವರ್ಷದ ಕ್ಯಾಲೆಂಡರ್‌ ಇದು. ಕಳೆದ 30 ವರ್ಷಗಳಿಂದ ತಪ್ಪದೆ ಇಂಥ ಸಂಕ್ಷಿಪ್ತ ಕ್ಯಾಲೆಂಡರ್‌ನ್ನು ರಚಿಸುತ್ತಿರುವ ಇವರು ಸಾಮಾಜಿಕ ಕಳಕಳಿಯ ಸಂದೇಶವನ್ನು ನಮೂದಿಸುತ್ತಾರೆ. ಪಿ.ಯು. ಬೋರ್ಡ್‌ನ ಉಪನಿರ್ದೇಶಕರಾಗಿ ನಿವೃತ್ತರಾಗಿರುವ ಇವರು ಕರ್ನಾಟಕ ರಾಜಭಾಷಾ ಆಯೋಗದ ಸದಸ್ಯರಾಗಿದ್ದಾರೆ.ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry