ಶನಿವಾರ, ಮೇ 8, 2021
20 °C

ಸಂಕ್ಷಿಪ್ತ ವಿದೇಶ ಸುದ್ದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತದ ವೈದ್ಯನ ವಂಚನೆ

ವಾಷಿಂಗ್ಟನ್ (ಪಿಟಿಐ)
: ವೈದ್ಯಕೀಯ ವಂಚನೆ ಪ್ರಕರಣಲ್ಲಿ ಭಾರತದ ಹೃದ್ರೋಗತಜ್ಞ ಸಂದೇಶ್ ರಾಜಾರಾಂ ಪಾಟೀಲ್ (51) ಕೋರ್ಟ್ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ.ಹೆಚ್ಚಿನ ಹಣದ ಆಸೆಗಾಗಿ ರೋಗಿಗೆ ತೀವ್ರ ಸ್ವರೂಪದ ಹೃದಯ ತೊಂದರೆ ಇದೆ ಎಂದು ಸುಳ್ಳು ವರದಿ ನೀಡಿದ ಆರೋಪ ಪಾಟೀಲ್ ಮೇಲೆ ಇದ್ದು,  30 ರಿಂದ 37 ತಿಂಗಳು ಜೈಲು ಶಿಕ್ಷೆ ವಿಧಿಸುವ  ಸಾಧ್ಯತೆಯಿದೆ.ಜಾಕ್ಸನ್ ಪುತ್ರಿ ಆತ್ಮಹತ್ಯೆಯತ್ನ

ಲಾಸ್ ಏಂಜಲೀಸ್ (ಪಿಟಿಐ
): ಆತ್ಮಹತ್ಯೆಗೆ ಯತ್ನಿಸಿದ್ದ ಪಾಪ್ ತಾರೆ ಮೈಕೆಲ್ ಜಾಕ್ಸನ್ ಪುತ್ರಿ ಪ್ಯಾರಿಸ್ ಈಗ ಚೇತರಿಸಿಕೊಳ್ಳುತ್ತಿದ್ದಾರೆ.  ತಂದೆಯ ಅಗಲಿಕೆಯಿಂದ ನೊಂದ  ವರ್ಷದ ಪ್ಯಾರಿಸ್ ಮಣಿಕಟ್ಟು ಕತ್ತರಿಸಿಕೊಂಡು, ನೋವು ನಿವಾರಕ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.