ಸಂಗಾತಿಯ ತೃಪ್ತಿಗಾಗಿ ವಿಶೇಷ ಸಲಹೆ

ಬುಧವಾರ, ಜೂಲೈ 17, 2019
30 °C

ಸಂಗಾತಿಯ ತೃಪ್ತಿಗಾಗಿ ವಿಶೇಷ ಸಲಹೆ

Published:
Updated:

ಕ್ವಾಲಾಲಂಪುರ (ಪಿಟಿಐ): ಕೌಟುಂಬಿಕ ಭದ್ರತೆಗಾಗಿ ಗಂಡನನ್ನು ಸಂತುಷ್ಟಗೊಳಿಸಲು ಮುಸ್ಲಿಂ ಮಹಿಳೆಯರ ಕೂಟವೊಂದು `ಮಿಲನ~ಕ್ಕೆ ಸಲಹೆಗಳನ್ನು ನೀಡಲು ನಿರ್ಧರಿಸಿದೆ. ಸಂಗಾತಿಯನ್ನು ಸಂತುಷ್ಟಗೊಳಿಸದಿದ್ದಲ್ಲಿ ಆತ ವಿವಾಹೇತರ ಸಂಬಂಧ ಅಥವಾ ವೇಶ್ಯಾವಾಟಿಕೆಯಂಥ ತಾಣಗಳಿಗೆ ಭೇಟಿ ನೀಡುವ ಸಾಧ್ಯತೆ ಇರುತ್ತದೆ.

 

ಇದನ್ನು ತಪ್ಪಿಸಲು ಮೊದಲ ದರ್ಜೆಯ ಬೆಲೆವೆಣ್ಣಿಗಿಂತ ಉತ್ತಮ ಸೇವೆ ಸಲ್ಲಿಸಲು ವಿಶೇಷ ಪಾಠಗಳನ್ನು ಹೇಳಿಕೊಡುವುದಾಗಿ `ವಿಧೇಯ ಹೆಂಡತಿಯರ ಕೂಟ~ದ ಉಪಾಧ್ಯಕ್ಷೆ ಡಾ.ರೋಹಯಾ ಮೊಹಮ್ಮದ್ ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry