ಸಂಗೀತಪ್ರೇಮಿ ಗಿಳಿಗಳು

ಬುಧವಾರ, ಜೂಲೈ 17, 2019
30 °C
ಒಂಚೂರು

ಸಂಗೀತಪ್ರೇಮಿ ಗಿಳಿಗಳು

Published:
Updated:

ಗಿಳಿಗಳು ಅನುಕರಿಸುವುದಷ್ಟೇ ಅಲ್ಲ, ಸಂಗೀತವನ್ನು ಮೆಚ್ಚಿಕೊಳ್ಳಲೂಬಲ್ಲವು.ಯುನೈಟೆಡ್ ಕಿಂಗ್‌ಡಂನ ಲಿಂಕನ್ ವಿಶ್ವವಿದ್ಯಾಲಯದಲ್ಲಿ ಆಫ್ರಿಕಾದ ಬೂದು ಬಣ್ಣದ ಗಿಳಿಗಳ ಮೇಲೆ 2012ರಲ್ಲಿ ನಡೆಸಿದ ಸಂಶೋಧನೆಯಿಂದ ಇದು ಖಾತರಿಯಾಗಿದೆ.ಆ ಗಿಳಿಗಳು ಪಾಶ್ಚಾತ್ಯ ಸಂಗೀತ ಕೇಳುತ್ತಾ ತಲೆ ಆಡಿಸಿದವು. ಅಷ್ಟೇ ಅಲ್ಲ ಸಂಗೀತ ಗುನುಗುವಂತೆ ಸದ್ದನ್ನೂ ಮಾಡಿದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry