ಸಂಗೀತೋತ್ಸವ ರದ್ದು: ಎಚ್ಚರಿಕೆ

7

ಸಂಗೀತೋತ್ಸವ ರದ್ದು: ಎಚ್ಚರಿಕೆ

Published:
Updated:

ಪಣಜಿ (ಪಿಟಿಐ): ತಿಂಗಳಾಂತ್ಯದಲ್ಲಿ ನಡೆಯಲಿರುವ `ಸನ್‌ಬರ್ನ್ ನೃತ್ಯ ಸಂಗೀತೋತ್ಸವ' ಕಾರ್ಯಕ್ರಮದಲ್ಲಿ ಮಾದಕ ವಸ್ತುಗಳನ್ನು ಬಳಸುವುದು ಸೇರಿದಂತೆ ಕಾನೂನು ಉಲ್ಲಂಘನೆಯಾದರೆ, ಕಾರ್ಯಕ್ರಮವನ್ನು ರದ್ದುಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಎಚ್ಚರಿಕೆ ನೀಡಿದ್ದಾರೆ.ಸಂಗೀತೋತ್ಸವದಲ್ಲಿ ರಾತ್ರಿ 10ಗಂಟೆಯ ನಂತರ ದೊಡ್ಡದನಿಯಲ್ಲಿ ಕಾರ್ಯಕ್ರಮ ನಡೆಸುವುದು, ಮಾದಕ ವಸ್ತುಗಳನ್ನು ಸೇವಿಸುವಂತಿಲ್ಲ ಎಂದು ಸುದ್ದಿಗಾರಿಗೆ  ಹೇಳಿದರು.  ಇದೇ ತಿಂಗಳ 27-29ರವರೆಗೆ `ಸನ್‌ಬರ್ನ್ 2012 ವಿದ್ಯನ್ಮಾನ ನೃತ್ಯ ಸಂಗೀತೋತ್ಸವ' ಕಾರ್ಯಕ್ರಮ ಆಯೋಜಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry