ಸಂಗೀತ ಕಲಿಕೆಗೆ ಆನ್‌ಲೈನ್: ಮಹದೇವನ್ ಪ್ರಯತ್ನ

7

ಸಂಗೀತ ಕಲಿಕೆಗೆ ಆನ್‌ಲೈನ್: ಮಹದೇವನ್ ಪ್ರಯತ್ನ

Published:
Updated:

ಹ್ಯೂಸ್ಟನ್ (ಪಿಟಿಐ): ಹಿನ್ನೆಲೆ ಗಾಯಕ ಮತ್ತು ಸಂಗೀತ ಸಂಯೋಜಕ ಶಂಕರ್ ಮಹದೇವನ್ ಅವರು  ಅಮೆರಿಕದಲ್ಲಿ ನೆಲೆಸಿರುವ ಭಾರತೀಯರಿಗೆ ಅಂತರ್ಜಾಲದ ಮೂಲಕ ಸಂಗೀತವನ್ನು ಕಲಿಸುವ ದೊಡ್ಡ ಪ್ರಯತ್ನ ಮಾಡುತ್ತಿದ್ದು, ಇದ್ದಕ್ಕಾಗಿ ಅವರು ಆನ್‌ಲೈನ್ ಅಕಾಡೆಮಿಯೊಂದನ್ನು ಸ್ಥಾಪಿಸಿದ್ದಾರೆ.ಈ ಅಕಾಡೆಮಿಯು ಅಮೆರಿಕದಲ್ಲಿರುವ ಭಾರತೀಯರನ್ನು ತಮ್ಮ ಮೂಲಕ್ಕೆ ಹತ್ತಿರ ತರುವುದರ ಜೊತೆಗೆ ಶಾಸ್ತ್ರೀಯ ಸಂಗೀತವನ್ನು ಸರಳವಾಗಿ ಅವರು ಇದ್ದಲ್ಲಿಯೇ ಕಲಿಸಲಿದೆ.ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry