ಶನಿವಾರ, ಜನವರಿ 18, 2020
25 °C

ಸಂಗೀತ ಸ್ಪರ್ಧೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೈತನ್ಯ ಮ್ಯೂಸಿಕ್ ಅಕಾಡೆಮಿ ವತಿಯಿಂದ ವಿ.ಕೃಷ್ಣನ್ ಸ್ಮರಣಾರ್ಥ ಶಾಸ್ತ್ರೀಯ ಸಂಗೀತ, ದೇವರ ನಾಮ ಹಾಗೂ ವಾದ್ಯ ಸಂಗೀತ ಸ್ಪರ್ಧೆ ಇದೇ 21 ಹಾಗೂ 22ರಂದು ನಡೆಯಲಿದೆ.5ರಿಂದ 12ರ ವಯೋಮಿತಿಯಲ್ಲಿ ಸಬ್‌ಜ್ಯೂನಿಯರ್, 12ರಿಂದ 20ರ ಜ್ಯೂನಿಯರ್ ಹಾಗೂ 20ರಿಂದ 35ರ ವಯಸ್ಸಿನವರಿಗೆ ಸೀನಿಯರ್ ಹಂತಗಳಲ್ಲಿ ಸ್ಪರ್ಧೆ ಏರ್ಪಡಿಸಲಾಗಿದೆ. ಸ್ಥಳ: ಹೆಬ್ಬಾರ್ ಶ್ರೀ ವೈಷ್ಣವ ಉಪಸಭಾ ಮಹಡಿಯ ಮೇಲೆ, ಕೇರಾಫ್, ಶ್ರೀರಾಮಮಂದಿರ, ಈಸ್ಟ್ ಪಾರ್ಕ್ ರಸ್ತೆ, ಮಲ್ಲೇಶ್ವರಂ. ಮಾಹಿತಿಗೆ 9731860539.

 

ಪ್ರತಿಕ್ರಿಯಿಸಿ (+)