ಸಂಚಲನ

7

ಸಂಚಲನ

Published:
Updated:

ಕಲಾವಿದ ಸಿ ಚಂದ್ರಶೇಖರ್ ಅವರದ್ದು ಪ್ರಿಂಟ್‌ಮೇಕಿಂಗ್‌ನಲ್ಲಿ ಬಹುದೊಡ್ಡ ಹೆಸರು. ಹಾಗೆಯೇ ಚಿತ್ರಕಲೆ ಮತ್ತು ಶಿಲ್ಪಕಲೆಯಲ್ಲಿಯೂ ಸಹ.ಈ ಮೂರು ವಿಭಾಗದಲ್ಲಿ ತಮ್ಮ ಮನೋ ಅಭಿವ್ಯಕ್ತಿಗೆ ಅನುಗುಣವಾಗಿ ಅನೇಕ ಪ್ರಯೋಗಗಳನ್ನು ಮಾಡಿ ಅದ್ಭುತವೆನಿಸವಂತಹ ಕಲೆಯನ್ನು ಸೃಜಿಸಿದ್ದಾರೆ. ಇವರ ಆತ್ಮಾವಲೋಕನದ ಮೂಸೆಯೊಳಗಿಂದ ಸೃಜಿಸಿದ ಕಲಾಕೃತಿಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನಗೊಂಡು ಅಪಾರ ಮೆಚ್ಚುಗೆ ಗಳಿಸಿವೆ. ಇಂತಹ ಅಪರೂಪದ ಕಲಾಕೃತಿಗಳನ್ನು ಒಳಗೊಂಡಿರುವ `ಸಂಚಲನ~ ಅವರ ಭವ್ಯ ಕಲಾಕೃತಿಗಳನ್ನು ಅನಾವರಣಗೊಳಿಸಲಿದೆ.

ಸ್ಥಳ: ಚಿತ್ರಕಲಾ ಪರಿಷತ್ತು. ಅ.10 ರಿಂದ 15ರ ವರೆಗೆ.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry