ಸಂಜಯ್ ನೃತ್ಯ

7

ಸಂಜಯ್ ನೃತ್ಯ

Published:
Updated:
ಸಂಜಯ್ ನೃತ್ಯ

ಶಿವಪ್ರಿಯ ನೃತ್ಯಶಾಲೆ: ಸೋಮವಾರ ಡಾ. ಸಂಜಯ್ ಶಾಂತಾರಾಮ್ ಅವರಿಂದ ‘ನೃತ್ಯ ಸಂಭ್ರಮ’. ನಂದಕುಮಾರ್ (ಸಂಗೀತ), ಪ್ರವೀಣ್ (ನಟುವಾಂಗ), ಲಿಂಗರಾಜು (ಮೃದಂಗ), ಜಯರಾಮ್ (ಕೊಳಲು), ನಟರಾಜಮೂರ್ತಿ (ಪಿಟೀಲು). ವೃತ್ತಿಯಿಂದ ದಂತವೈದ್ಯರಾದ ಡಾ. ಸಂಜಯ್, ಖ್ಯಾತ ಭರತನಾಟ್ಯ ಮತ್ತು ಕೂಚಿಪುಡಿ ಕಲಾವಿದ. ಅಲ್ಲದೇ ಕಿರುತೆರೆ ಮತ್ತು ಚಲನಚಿತ್ರದಲ್ಲೂ ಅಭಿನಯಿಸಿದವರು. ರಾಷ್ಟ್ರ ಹಾಗೂ ಅಂತರ್‌ರಾಷ್ಟ್ರೀಯ ವೇದಿಕೆಗಳಲ್ಲಿ ಹಲವು ಪ್ರದರ್ಶನ ನೀಡಿದ್ದಾರೆ. ಶಿವಪ್ರಿಯಾ ನೃತ್ಯಶಾಲೆಯ ನಿರ್ದೇಶಕರಾಗಿ ಯವ ನೃತ್ಯ ಕಲಾವಿದರಿಗೆ ತರಬೇತಿ, ಮಾರ್ಗದರ್ಶನ ನೀಡುತ್ತಿದ್ದಾರೆ.ಸ್ಥಳ: ಸೇವಾ ಸದನ, ಮಲ್ಲೇಶ್ವರಂ. ಸಂಜೆ 6.30 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry