ಸಂತಾನ ಭಾಗ್ಯ ಈಗಲೇ ಒಲ್ಲೆ...

7

ಸಂತಾನ ಭಾಗ್ಯ ಈಗಲೇ ಒಲ್ಲೆ...

Published:
Updated:

ಲಂಡನ್ (ಐಎಎನ್‌ಎಸ್): ಪೆಟ್ರೋಲ್, ಆಹಾರ ಪದಾರ್ಥ ಸೇರಿದಂತೆ ಹಲವು ವಸ್ತುಗಳ ಬೆಲೆ ಏರಿಕೆಯಿಂದಾಗಿ ಜೀವನವೆಚ್ಚ ಹೆಚ್ಚಾಗಿರುವ ಕಾರಣವೊಡ್ಡಿ ಇಲ್ಲಿನ ದಂಪತಿಗಳು ಸಂತಾನಪ್ರಾಪ್ತಿ ಸಮಯವನ್ನು ಮುಂದೂಡುತ್ತಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.ಸುಮಾರು 2412 ಮಕ್ಕಳು ಇಲ್ಲದ ದಂಪತಿಗಳ ಮೇಲೆ ನಡೆಸಿದ ಅಧ್ಯಯನದಿಂದ ಈ ವಿಷಯ ದೃಢಪಟ್ಟಿದ್ದು, 10 ಜನರಲ್ಲಿ ನಾಲ್ವರು ಇದೇ ಮನೋಭಾವ ಹೊಂದಿದ್ದಾರೆ ಎಂದು ಅಧ್ಯಯನ ತಿಳಿಸಿದೆ ಎಂದು ಡೈಲಿ ಎಕ್ಸ್‌ಪ್ರೆಸ್ ವರದಿ ಮಾಡಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry